ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಸಿರ್ಮೌರ್, ಪೌಂಟಾ ಸಾಹಿಬ್

ನೋಡಬಹುದಾದ

ಪೌಂಟಾ ಸಾಹಿಬ್‌ನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಸಿರ್ಮೌರ್ ಜನಪ್ರಿಯ ಪ್ರವಾಸಿ ತಾಣ. ಸಿರ್ಮೌರ್ ರಾಜ್ಯದ ಹಳೆಯ ರಾಜಧಾನಿಯಾಗಿತ್ತು. 1616 ರಲ್ಲಿ ಜೈಸಲ್ಮೇರಿನ ರಾಜ ರಸಲೂ ಇದನ್ನು ಸಂಸ್ಥಾಪಿಸಿದ್ದರು. ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಐತಿಹ್ಯಗಳ ಪ್ರಕಾರ, ರಾಜಧಾನಿಯು 11 ನೇ ಶತಮಾನದಲ್ಲಿ ಪ್ರವಾಹದಿಂದ ನಾಶವಾಯಿತು. ಈ ಪ್ರವಾಹಕ್ಕೆ ನೃತ್ಯಗಾರ್ತಿಯ ಶಾಪವೇ ಕಾರಣ ಎಂದು ಹೇಳಲಾಗಿದೆ.

Please Wait while comments are loading...