ಪೌಂಟಾ ಸಾಹಿಬ್ ನಿಂದ 22 ಕಿಮೀ ದೂರದಲ್ಲಿರುವ ಗುರುದ್ವಾರ ತೀರ್ಗಡ್ ಸಾಹಿಬ್, ಇಲ್ಲಿನ ಮತ್ತೊಂದು ಜನಾಕರ್ಷಣೆಯ ಕೇಂದ್ರ. ಮೊರಡು/ದಿಣ್ಣೆಯಿಂದ ಇದು ನಿರ್ಮಿಸಲ್ಪಟ್ಟಿದೆ. ಸಿಖ್ಖರ 10 ನೇ ಗುರು, ಗುರು ಗೋವಿಂದ್ಸಿಂಗ್ ತನ್ನ ವೈರಿಗಳ ವಿರುದ್ಧ ಹೋರಾಟ ನಡೆಸಿದ ಐತಿಹಾಸಿಕ ಮಹತ್ವವುಳ್ಳ ಸ್ಥಳ ಇದೆಂದು ನಂಬಲಾಗಿದೆ.