Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಂಟಾ ಸಾಹಿಬ್ » ಆಕರ್ಷಣೆಗಳು
  • 01ಗುರುದ್ವಾರ ಪೌಂಟಾಸಾಹಿಬ್

    ಸಿಖ್ ಸಮುದಾಯದವರ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಗುರುದ್ವಾರ ಪೌಂಟಾಸಾಹಿಬ್ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 10 ನೇ ಸಿಖ್ ಗುರು, ಗುರು ಗೋವಿಂದ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿ ನೆಲೆಸಿದ್ದು, ಸಿಖ್ಖರ ಪವಿತ್ರ ಗ್ರಂಥ ದಾಸಂ ನ ಪ್ರಮುಖ ಅಧ್ಯಾಯಗಳನ್ನು ಅವರು ಇಲ್ಲೇ ಬರೆದಿದ್ದಾರೆ ಎಂದು...

    + ಹೆಚ್ಚಿಗೆ ಓದಿ
  • 02ಅಸ್ಸಾನ್ ಸರೋವರ

    ಅಸ್ಸಾನ್ ಸರೋವರ

    ಪೌಂಟಾ ಸಾಹಿಬ್ನಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ಅಸ್ಸಾನ್ ಸರೋವರ ಇಲ್ಲಿಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದು. ಹಿಮಾಚಲ ಪ್ರದೇಶದ ಪ್ರವಾಸೀ ಹಾಟ್ಸ್ಪಾಟ್ಗಳಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿರುವ ಈ ಪ್ರದೇಶ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಈ ಸರೋವರವನ್ನು...

    + ಹೆಚ್ಚಿಗೆ ಓದಿ
  • 03ಖೋದ್ರಾಡಾಕ್ ಪತ್ಥರ್

    ಖೋದ್ರಾಡಾಕ್ ಪತ್ಥರ್

    ಮನಸ್ಸು ಪಿಕ್ನಿಕ್ಗೆ ಹಾತೊರೆಯುತ್ತಿದ್ದರೆ ಪೌಂಟಾ ಸಾಹಿಬ್ನಿಂದ ಕೇವಲ 25 ಕಿಮೀ ದೂರದಲ್ಲಿರುವ ಖೊದ್ರಾಡಾಕ್ ಪತ್ಥರ್ಗೆ ಹೋಗಬಹುದು. ಸುಂದರವಾದ ಉದ್ಯಾನ, ಪ್ರವಾಸಿ ಬಂಗಲೆ, ದೊಡ್ಡದಾದ ಈಜು ಕೊಳವನ್ನು ಹೊಂದಿರುವ ಈ ಪ್ರದೇಶ ಮನಸ್ಸಿಗೆ ಆನಂದ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿಶ್ರಾಂತಿಯ ಕ್ಷಣಗಳನ್ನು ಅನುಭವಿಸುವುದಕ್ಕೆ...

    + ಹೆಚ್ಚಿಗೆ ಓದಿ
  • 04ಸಹಸ್ತ್ರಧಾರಾ

    ಸಹಸ್ತ್ರಧಾರಾ

    ತಮ್ಸಾ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಟಾಂಗ್ ಮತ್ತು ಯಮುನಾ ನದಿಗಳು ಕೂಡುವ ಸ್ಥಳ ಸಹಸ್ತ್ರಧಾರಾ. ಇದು ಪೌಂಟಾ ಸಾಹಿಬ್ನಿಂದ 25 ಕಿಲೋಮೀಟರ್ ಅಂತರದಲ್ಲಿರುವ ಸಿರ್ಮೋರ್ ರಾಜ್ಯದ ಹಳೇಯ ರಾಜಧಾನಿ ಕಲ್ಸಿಯ ಹತ್ತಿರ ಇದೆ. ಇಲ್ಲೇ ಸಮೀಪದಲ್ಲಿರುವ 'ಅಶೋಕ ರಾಕ್ಸ್ ಎಡಿಕ್ಟ್' ನಿಮ್ಮನ್ನು ಮೋಡಿ ಮಾಡುವ ಮತ್ತೊಂದು ಸ್ಥಳ.

    + ಹೆಚ್ಚಿಗೆ ಓದಿ
  • 05ದೀಯ್-ಕಾ-ಮಂದಿರ

    ದೀಯ್-ಕಾ-ಮಂದಿರ

    ದೀಯ್ ಕಾ ಮಂದಿರವನ್ನು ಸಿರ್ಮೌರ್ ನ ಹಿಂದಿನ ರಾಜನ ಸಹೋದರಿ ನಿರ್ಮಿಸಿದಳು ಎಂದು ನಂಬಲಾಗಿದ್ದು ಈ ಪುರಾತನ ದೇವಾಲಯ ಪೌಂಟಾ ಸಾಹಿಬ್ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಹಿಂದೂ ದೇವತೆ ಶ್ರೀ ರಾಮನನ್ನು ಪೂಜಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ರಾಮ, ವಿಷ್ಣುವಿನ ಏಳನೇ ಅವತಾರ, ಜನರ ಸಂರಕ್ಷಣೆಯನ್ನು...

    + ಹೆಚ್ಚಿಗೆ ಓದಿ
  • 06ಸಿರ್ಮೌರ್

    ಸಿರ್ಮೌರ್

    ಪೌಂಟಾ ಸಾಹಿಬ್‌ನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಸಿರ್ಮೌರ್ ಜನಪ್ರಿಯ ಪ್ರವಾಸಿ ತಾಣ. ಸಿರ್ಮೌರ್ ರಾಜ್ಯದ ಹಳೆಯ ರಾಜಧಾನಿಯಾಗಿತ್ತು. 1616 ರಲ್ಲಿ ಜೈಸಲ್ಮೇರಿನ ರಾಜ ರಸಲೂ ಇದನ್ನು ಸಂಸ್ಥಾಪಿಸಿದ್ದರು. ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಐತಿಹ್ಯಗಳ ಪ್ರಕಾರ, ರಾಜಧಾನಿಯು 11 ನೇ ಶತಮಾನದಲ್ಲಿ ಪ್ರವಾಹದಿಂದ...

    + ಹೆಚ್ಚಿಗೆ ಓದಿ
  • 07ನಗ್ನೌನಾ ದೇವಸ್ಥಾನ

    ನಗ್ನೌನಾ ದೇವಸ್ಥಾನ

    ಪೌಂಟಾ ಸಾಹಿಬ್ ನಿಂದ ಕೇವಲ 16 ಕಿಮೀ ಅಂತರದಲ್ಲಿರುವ ಪುರುವಲ್ಲಾ ಗ್ರಾಮದಲ್ಲಿರುವ ನಗ್ನೌನಾ ದೇವಾಲಯ ಇಲ್ಲಿನ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸಿರ್ಮೌರ್ ಅರಸರು ಈ ದೇವಾಲಯವನ್ನು ಸಮರ್ಪಿಸಿದ್ದಾರೆ.

    + ಹೆಚ್ಚಿಗೆ ಓದಿ
  • 08ಕಟ್ಸಾನ್ ದೇವಿ ದೇವಸ್ಥಾನ

    ಕಟ್ಸಾನ್ ದೇವಿ ದೇವಸ್ಥಾನ

    ಪೌಂಟಾ ಸಾಹಿಬ್ನಿಂದ ನಹಾನ್ಗೆ ಹೋಗುವ ದಾರಿಯಲ್ಲಿ ಕಟ್ಸಾನ್ ದೇವಿ ದೇವಾಲಯವಿದೆ. ಈ ಪುರಾತನ ದೇವಾಲಯ 'ಉತ್ತಮ್ ವಾಲಾ ಬಾರಾ ಬಾನ್' ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಸ್ಥಳ ಸಿರ್ಮೌರ್ ಸೈನಿಕರು, ಗುಲಾಮ್ ಖಾದಿರ್ ಖಾನ್ ನ ರೋಹಿಲ್ಲಾ ಸೇನಾಪಡೆಗಳನ್ನು ಮಣಿಸಿದ ತಾಣ. ಪೌಂಟಾ ಸಾಹಿಬ್ನಿಂದ ಇಲ್ಲಿಗೆ ಕೇವಲ 30 ಕಿಮೀ ಅಂತರ.

    + ಹೆಚ್ಚಿಗೆ ಓದಿ
  • 09ಯಮುನಾ ದೇವಸ್ಥಾನ

    ಯಮುನಾ ದೇವಸ್ಥಾನ

    ಗುರುದ್ವಾರ ಪೌಂಟಾಸಾಹಿಬ್ ಬಳಿ ಇರುವ ಯಮುನಾ ದೇವಾಲಯ ಇಲ್ಲಿನ ಪುರಾತನ ಆಕರ್ಷಣೆಯಾಗಿದೆ. ಹಿಂದೂಗಳು ಪೂಜಿಸುವ ಸೂರ್ಯ ದೇವರು; ಆತನ ಮಗಳು ದೇವತೆ ಯಮುನಾಳನ್ನು ಇಲ್ಲಿ ಪೂಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

    + ಹೆಚ್ಚಿಗೆ ಓದಿ
  • 10ಗುರುದ್ವಾರ ತೀರ್ಗಡ್ ಸಾಹಿಬ್

    ಗುರುದ್ವಾರ ತೀರ್ಗಡ್ ಸಾಹಿಬ್

    ಪೌಂಟಾ ಸಾಹಿಬ್ ನಿಂದ 22 ಕಿಮೀ ದೂರದಲ್ಲಿರುವ ಗುರುದ್ವಾರ ತೀರ್ಗಡ್ ಸಾಹಿಬ್, ಇಲ್ಲಿನ ಮತ್ತೊಂದು ಜನಾಕರ್ಷಣೆಯ ಕೇಂದ್ರ.  ಮೊರಡು/ದಿಣ್ಣೆಯಿಂದ ಇದು ನಿರ್ಮಿಸಲ್ಪಟ್ಟಿದೆ. ಸಿಖ್ಖರ 10 ನೇ ಗುರು, ಗುರು ಗೋವಿಂದ್ಸಿಂಗ್ ತನ್ನ ವೈರಿಗಳ ವಿರುದ್ಧ ಹೋರಾಟ ನಡೆಸಿದ ಐತಿಹಾಸಿಕ ಮಹತ್ವವುಳ್ಳ ಸ್ಥಳ ಇದೆಂದು ನಂಬಲಾಗಿದೆ.

    + ಹೆಚ್ಚಿಗೆ ಓದಿ
  • 11ಗುರುದ್ವಾರ ಭಂಗಾನಿ ಸಾಹಿಬ್

    ಗುರುದ್ವಾರ ಭಂಗಾನಿ ಸಾಹಿಬ್

    ಗುರುದ್ವಾರ ಭಂಗಾನಿ ಸಾಹಿಬ್ ಪೌಂಟಾ ಸಾಹಿಬ್ ನಿಂದ 23 ಕಿಮೀ ದೂರದಲ್ಲಿರುವ ಜನಪ್ರಿಯ ಪ್ರವಾಸ ಕೇಂದ್ರ. ಐತಿಹಾಸಿಕ ಮಹತ್ವವನ್ನು ಸಾರುವ ಈ ಸ್ಥಳ ಸಿಖ್ಖರ ಹತ್ತನೇ ಗುರು, ಗೋವಿಂದ ಸಿಂಗರು ತಮ್ಮ ಮೊದಲ ಯುದ್ಧವನ್ನು 1686 ರಲ್ಲಿ ಇದೇ ಸ್ಥಳದಲ್ಲಿ ನಡೆಸಿದ್ದರು ಎನ್ನಲಾಗಿದೆ. ರಾಜಾ ಪತೇಹ್ ಸಾಹಿಬ್ ವಿರುದ್ಧ ನಡೆದ ಈ ಕಾಳಗದಲ್ಲಿ...

    + ಹೆಚ್ಚಿಗೆ ಓದಿ
  • 12ಶಿವ ದೇವಸ್ಥಾನ

    ಶಿವ ದೇವಸ್ಥಾನ

    ಪೌಂಟಾ ಸಾಹಿಬ್ಗೆ ಅತೀ ಸಮೀಪದಲ್ಲಿ ಅಂದರೆ ಕೇವಲ 4.5 ಕಿಮೀ ದೂರದಲ್ಲಿರುವ ಭಕ್ತಿಕೇಂದ್ರ ಪಾಟ್ಲಿಯಾನ್ನಲ್ಲಿರುವ ಶಿವ ದೇವಾಲಯ.ಇದು ಇಲ್ಲಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಪ್ರಾಚೀನ ದೇವಾಲಯದಲ್ಲಿ ನೆಲೆಸಿರುವ ಹಿಂದೂ ದೇವತೆ ಶಿವ, ದುಷ್ಟ ವಿನಾಶಕನೆಂದೂ ನಂಬಲಾಗಿದೆ. ಈ ದೇವಾಲಯದ ಸುತ್ತಲೂ ಹಸಿರು ಭತ್ತದ ಗದ್ದೆಗಳು,...

    + ಹೆಚ್ಚಿಗೆ ಓದಿ
  • 13ಬಾಬಾ ಗರೀಬ್ ನಾಥ್ ದೇವಾಲಯ

    ಬಾಬಾ ಗರೀಬ್ ನಾಥ್ ದೇವಾಲಯ

    ಬಾಬಾ ಗರೀಬ್ನಾಥ್ ದೇವಾಲಯ ಇಲ್ಲಿನ ಇನ್ನೊಂದು ಪ್ರಸಿದ್ದ ಪ್ರವಾಸಿ ಆಕರ್ಷಣೆ. ಇದು ಪೌಂಟಾ ಸಾಹಿಬ್ನಿಂದ ಕೇವಲ 8 ಕಿಮೀ ಅಂತರದಲ್ಲಿದೆ.  ಇಲ್ಲಿ ಪ್ರಾರ್ಥನೆ ಮಾಡಿಕೊಂಡರೆ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದ್ದು, ಮಕ್ಕಳಿಲ್ಲದ ಮಹಿಳೆಯರ ಪವಿತ್ರ ತಾಣವೆಂದು ಇದು ಪರಿಗಣಿಸಲ್ಪಟ್ಟಿದೆ.

    ಸಮೃದ್ಧ ಹಸಿರು...

    + ಹೆಚ್ಚಿಗೆ ಓದಿ
  • 14ಶೇರ್ಗಡ್ ಸಾಹಿಬ್‌

    ಶೇರ್ಗಡ್ ಸಾಹಿಬ್‌

    ಪೌಂಟಾ ಸಾಹಿಬ್‌ನಿಂದ 12 ಕಿ.ಮೀ ದೂರದಲ್ಲಿರುವ, ಗುರುದ್ವಾರ ಶೇರ್ಗಡ್ ಸಾಹಿಬ್‌ ಜನಪ್ರಿಯ ಸಿಖ್‌ ಧಾರ್ಮಿಕ ಕೇಂದ್ರ. ಮನುಷ್ಯರನ್ನು ತಿನ್ನುವ ಹುಲಿಯನ್ನು ಸಿಖ್ಖರ 10 ನೇ ಗುರುವಾದ ಗುರು ಗೋವಿಂದ ಸಿಂಗ್‌ರು ಮಣಿಸಿದ್ದರ ನೆನಪಿಗಾಗಿ ಈ ಗುರುದ್ವಾರವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ....

    + ಹೆಚ್ಚಿಗೆ ಓದಿ
  • 15ರಾಮ ದೇವಸ್ಥಾನ

    ರಾಮ ದೇವಸ್ಥಾನ

    ರಾಮ ದೇವಸ್ಥಾನವು ಪೌಂಟಾ ಸಾಹಿಬ್‌ನ ಯಮುನಾ ಸೇತುವೆಯ ಸಮೀಪವಿರುವ ಹಿಂದೂ ಧಾರ್ಮಿಕ ಕೇಂದ್ರ. ಇದು ಇಲ್ಲಿನ ಮಾರ್ಬಲ್‌ ವಾಸ್ತುಶಿಲ್ಪದಿಂದಾಗಿ ಜನಪ್ರಿಯವಾಗಿದ್ದು ಕಾಂಗ್ರಾ ರಾಜನಾಗಿದ್ದ ರಾಜಾ ಪ್ರತಾಪ ಚಾಂದ್‌ರ ನೆನಪಿಗೆ ಅವರ ಪತ್ನಿ 1889 ರಲ್ಲಿ ನಿರ್ಮಿಸಿದ್ದಾಗಿದೆ. ಸಾಮಾನ್ಯವಾಗಿ ಇದನ್ನು ಮಂದಿರ್ ದೈ ಜಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat