Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಗಣಿ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ರಸ್ತೆ ಸಾರಿಗೆ ಮುಂಬೈ ಮತ್ತು ಪುಣೆ ಇಂದ ಪಂಚಗಣಿಗೆ ಬಸ್ ಸೇವೆಗಳನ್ನು ಒದಗಿಸುತ್ತದೆ. ಬಸ್ ಶುಲ್ಕ 300 ರೂ ಗೆ ಹತ್ತಿರವಾಗಿದೆ. ಖಾಸಗಿ ಪ್ರವಾಸ ಆಯೋಜಕರಿಂದ ಸಹ ನೀವು ಬಸ್ಸುಗಳ ಆಯ್ಕೆ ಮಾಡಬಹುದು, ಆದರೆ ಅದರ ಶುಲ್ಕ ತಾವು ಆರಿಸಿದ ಬಸ್ಸಿನ ಮೇಲೆ ನಿಗದಿಯಾಗುತ್ತದೆ - ಸೂಪರ್ ಫಾಸ್ಟ್, ಡಿಲಕ್ಸ್, ಐಷಾರಾಮಿ, ಸ್ಲೀಪರ್, ಇತ್ಯಾದಿ.