Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಗಣಿ » ಆಕರ್ಷಣೆಗಳು » ಟೇಬಲ್ ಲ್ಯಾಂಡ್(ಪಟ್ಟಿ ಜಮೀನು)

ಟೇಬಲ್ ಲ್ಯಾಂಡ್(ಪಟ್ಟಿ ಜಮೀನು), ಪಂಚಗಣಿ

1

ಟೇಬಲ್ ಲ್ಯಾಂಡ್ (ಪಟ್ಟಿ ಜಮೀನು) ಲ್ಯಾಟರೈಟ್ ಪ್ರಸ್ಥಭೂಮಿಯ ಮೇಲಿರುವ ಒಂದು ದೊಡ್ಡ ಸಮತಟ್ಟಾದ ಭೂಮಿ. ಇದು 99 ಎಕರೆ ವಿಸ್ತೀರ್ಣವನ್ನು ಆವರಿಸುತ್ತದೆ ಮತ್ತು ಏಷ್ಯಾದ 2 ನೇ ಅತಿ ದೊಡ್ಡ ಪರ್ವತ ಪ್ರಸ್ಥಭೂಮಿ ಎಂದು ಘೋಷಿಸಲ್ಪಟ್ಟಿದೆ. ಇದು ಸಂಜೆಯ ಹೊತ್ತು ನಿಮ್ಮ ಮಕ್ಕಳು ಮತ್ತು ಕುಟುಂಬದ  ಜೊತೆ ಆಟವಾಡಲು ಒಂದು ಮಹಾನ್ ಸ್ಥಳವಾಗಿದೆ. ಇದು ಪಂಚಗಣಿಯಲ್ಲಿದೆ.

ದೆವ್ವದ ಅಡುಗೆಮನೆಯು, ದಕ್ಷಿಣ ದಿಕ್ಕಿನ ಕಡೆಗೆ ನೆಲೆಸಿದ್ದು ಪಾಂಡವರು ಹಿಂದೊಮ್ಮೆ ಈ ಸ್ಥಳದಲ್ಲಿ ವಾಸವಾಗಿದ್ದರು ಎಂದು ನಂಬಲಾಗಿದೆ. ಉತ್ತಮವಾದ ಪರಿಸರದಿಂದಾಗಿ ರಾಯ್ಪುರಿ ಗುಹೆಗಳು ಸ್ಪಷ್ಟವಾಗಿ ಕಾಣಿಸುತ್ತವೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu