ಧೂಮ್ ಆಣೆಕಟ್ಟು ಪಂಚಗಣಿಯಲ್ಲಿರುವ ವಾಯ್ ಗ್ರಾಮದ ಹತ್ತಿರವಿದೆ. 1976 ರಲ್ಲಿ ನಿರ್ಮಿತವಾದ ಇದು, ಜಲವಿದ್ಯುತ್ ಮತ್ತು ನೀರಾವರಿ ಉದ್ದೇಶಗಳಿಗೆ ನೀರನ್ನು ಒದಗಿಸುತ್ತದೆ.
ಈ ಸ್ಥಳವು ಜಲ ಕ್ರೀಡೆಗಳ ಜೊತೆಗೆ ದೋಣಿ ಸೌಕರ್ಯಕ್ಕೆ ಪ್ರಸಿದ್ಧವಾಗಿದೆ. ಸ್ಪೀಡ್ ಬೋಟ್ ಮತ್ತು ಸ್ಕೂಟರ್ ಬೋಟ್ ಗಳು ಲಭ್ಯವಿದೆ.