Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಿ » ಆಕರ್ಷಣೆಗಳು » ಹತುಂಡಿ ರಾತಾ ಮಹಾಬೀರ್ ದೇವಾಲಯ

ಹತುಂಡಿ ರಾತಾ ಮಹಾಬೀರ್ ದೇವಾಲಯ, ಪಾಲಿ

1

ಹತುಂಡಿ ರಾತಾ ಮಹಾಬೀರ್ ದೇವಾಲಯವನ್ನು ಜೈನರ 24 ನೆಯ ತೀರ್ಥಂಕನಾದ ಮಹಾವೀರನಿಗಾಗಿ ನಿರ್ಮಿಸಲಾಗಿದೆ. ಈಜಿಪ್ಟಿನ ಪಿರಮಿಡ್ಡುಗಳನ್ನು ಹೋಲುವ ನೇರಳೆ ಮತ್ತು ಬಿಳಿಯ ಬಣ್ಣದ ರಚನೆಯನ್ನು ಹೊಂದಿರುವ ಕಾರಣಕ್ಕಾಗಿ ಈ ದೇವಾಲಯವು ಎಲ್ಲರ ಗಮನ ಸೆಳೆಯುತ್ತದೆ. ಈ ದೇವಾಲಯದ ಪ್ರತಿಯೊಂದು ತುದಿಯಲ್ಲು ಮೆಟ್ಟಿಲುಗಳನ್ನು ಇಡಲಾಗಿದ್ದು, ಅವುಗಳ ಮೂಲಕ ಮೇಲಿರುವ ಗುಮ್ಮಟವನ್ನು ತಲುಪಬಹುದು. ಈ ಗುಮ್ಮಟವು ಮೂರು ಮೊಗಸಾಲೆಗಳನ್ನು ಹೊಂದಿದೆ. ಇತ್ತೀಚಿಗಷ್ಟೆ ಈ ದೇವಾಲಯದ ಕಟ್ಟಡಕ್ಕೆ ಆರು ಗುಮ್ಮಟಗಳನ್ನು ಹೊಸದಾಗಿ ರಚಿಸಲಾಗಿದೆ. ಇವುಗಳ ತುದಿಯನ್ನು ಮೊನಚಾಗಿ ಆಕಾಶಕ್ಕೆ ಚಾಚಿರುವಂತೆ ರಚಿಸಲಾಗಿದೆ. ಪ್ರವಾಸಿಗರು ಈ ದೇವಾಲಯದ ಗರ್ಭಗುಡಿಯಲ್ಲಿ ಮಹಾವೀರನ ವಿಗ್ರಹವನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat