Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಿ » ಆಕರ್ಷಣೆಗಳು » ಬಂಗೂರ್ ವಸ್ತು ಸಂಗ್ರಹಾಲಯ

ಬಂಗೂರ್ ವಸ್ತು ಸಂಗ್ರಹಾಲಯ, ಪಾಲಿ

2

ಬಂಗೂರ್ ವಸ್ತು ಸಂಗ್ರಹಾಲಯವು ಪಾಲಿಯ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ಪಾಲಿಯ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದೆ. ಈ ವಸ್ತು ಸಂಗ್ರಹಾಲಯವು ಅಪರೂಪದ ಐತಿಹಾಸಿಕ ಮತ್ತು ಕಲಾತ್ಮಕ ವಸ್ತುಗಳನ್ನು ಪ್ರದರ್ಶಿಸುತ್ತಿದೆ. ಅವುಗಳಲ್ಲಿ ವಸ್ತ್ರಗಳು, ನಾಣ್ಯಗಳು ಮತ್ತು ಆಯುಧಗಳು ಸೇರಿವೆ. ಈ ವಸ್ತು ಸಂಗ್ರಹಾಲಯಕ್ಕೆ ಈ ಪ್ರಾಂತ್ಯದ ಆಧರಣೀಯ ವ್ಯಕ್ತಿಯಾದ ಶ್ರೀ ಬಂಗೂರ್ ಜುವಾರ್ ಅವರ ಹೆಸರನ್ನು ಇಡಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat