ಪಾಲನಪುರ ನಗರವು ಜೈನ ಧರ್ಮದವರಿಂದ ಕೂಡಿದೆ.ಈ ಸ್ಥಳದಲ್ಲಿರುವ ಜೈನ ದೇವಾಲಯಗಳು ಈ ನಗರದಲ್ಲಿ ಜೈನರು ಹೆಚ್ಚಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಪಲ್ಲವಿಯ ಪಾರ್ಶ್ವನಾಥ ದೇವಾಲಯ ಜೈನರ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪ್ರಹಲಾದನ್ ಇಂದ ಸ್ಥಾಪಿಸಲ್ಪಟ್ಟ ಈ ದೇವಾಲಯ ಜೈನರ 23 ರ ನೆ ತೀರ್ಥಂಕರ ಪಾರ್ಶ್ವನಾಥನಿಗೆ ಸೇರಿದೆ. ಇದು ಜೈನ ಅನುಯಾಯಿಗಳು ಪೂಜಿಸುವ 108 ಪಾರ್ಶ್ವನಾಥ ದೇವಾಲಯಗಳಲ್ಲಿ ಒಂದಾಗಿದೆ.