Search
  • Follow NativePlanet
Share
ಮುಖಪುಟ » ಸ್ಥಳಗಳು » ಪಳನಿ » ಆಕರ್ಷಣೆಗಳು » ತೆಕ್ಕಂತೊಟ್ಟಂ

ತೆಕ್ಕಂತೊಟ್ಟಂ, ಪಳನಿ

1

ತೆಕ್ಕಂತೊಟ್ಟಂ ಹಳ್ಳಿಯ ಸಮೀಪ ಈ ಜಲಪಾತವಿದೆ. ಪಳನಿಯ ಬೆಟ್ಟದ ಮೇಲಿರುವ ಟ್ಯಾಂಕಿಗೆ ಈ ಜಲಪಾತದ ನೀರನ್ನು ಪೈಪುಗಳ ಮೂಲಕ ಹಾಯಿಸಲಾಗುತ್ತದೆ. ಈ ನೀರನ್ನು ಶುದ್ಧೀಕರಣದ ಬಳಿಕ ಪಳನಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತದೆ. ಈ ಟ್ಯಾಂಕನ್ನು ‘ವಾಟರ್ ಡ್ಯಾಂ’ ಎಂದು ಕರೆಯುತ್ತಾರೆ. ತೆಕ್ಕಂತೊಟ್ಟಂನಲ್ಲಿ ಬಸ್ಸಿನಿಂದ ಇಳಿದ ಮೇಲೆ 4 ಕಿಮೀ ದೂರ ನಡೆದರೆ ಈ ಜಲಪಾತ ಸಿಗುತ್ತದೆ. ಪಳನಿಯಿಂದ ಇಲ್ಲಿಗೆ ಬಸ್ ಸೌಕರ್ಯವಿದೆ. ಸಣ್ಣ ಬಂಡೆಗಳ ಮೇಲೇರುತ್ತಾ ಪ್ರಶಾಂತ ವಾತಾವರಣದಲ್ಲಿ ಈ ಜಲಪಾತದ ಸೌಂದರ್ಯವನ್ನು ಅನುಭವಿಸಬಹುದು.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed