Search
  • Follow NativePlanet
Share
ಮುಖಪುಟ » ಸ್ಥಳಗಳು » ಪಳನಿ » ಆಕರ್ಷಣೆಗಳು » ಕುತ್ತಿರೈಯಾರ್ ಆಣೆಕಟ್ಟು ಜಲಪಾತ

ಕುತ್ತಿರೈಯಾರ್ ಆಣೆಕಟ್ಟು ಜಲಪಾತ, ಪಳನಿ

2

ಕುತ್ತಿರೈಯಾರ್ ಆಣೆಕಟ್ಟು ಜಲಪಾತವನ್ನು ಕುಂಬೈನಿಂದ ಸುಮಾರು 1 ಕಿಮೀ ಚಾರಣ ಮಾಡುವುದರ ಮೂಲಕ ತಲುಪಬಹುದು. ಇದು ಆಣೆಕಟ್ಟಿನ ಹಿಂಭಾಗದಲ್ಲಿದ್ದು ಸ್ಥಳೀಯರ ಇಲ್ಲಿಗೆ ತಲುಪಲು ನೆರವು ನೀಡುತ್ತಾರೆ. ಚಾರಣ ಮಾರ್ಗವು ಪ್ರವಾಸಿಗರಿಗೆ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯುವ ಅವಕಾಶ ಕಲ್ಪಿಸಿಕೊಡುತ್ತದೆ. ಇದು ಪಳನಿಯ ಅತ್ಯಂತ ಜನಪ್ರಿಯ ತಾಣಗಳಲ್ಲೊಂದಾದ ಪಾಪಂಪಟ್ಟಿಯ ಹತ್ತಿರವಿದೆ.

ನೀವು ಈ ಜಲಪಾತಕ್ಕೆ ಹೋಗಲು ಬಯಸುವಿರಾದರೆ ಇಲ್ಲಿ ಅನೇಕ ಬಡ್ಜೆಟ್ ಹೋಟೆಲ್ಲುಗಳಿದ್ದು  ತಂಗಲು ಮತ್ತು ಸ್ಥಳ ವೀಕ್ಷಣೆಗೆ ಸಹಾಯ ಮಾಡುವ ಮೂಲಕ ನಿಮ್ಮ ಪ್ರವಾಸದ ಅನುಭವವನ್ನು ಸ್ಮರಣೀಯವಾಗಿಸುತ್ತದೆ. ನೀವು ಪ್ರಕೃತಿಯ ಮಡಿಲಲ್ಲಿ ಸಾಹಸವನ್ನು ಇಷ್ಟಪಡುವಿರಾದರೆ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಈ ಸ್ಥಳವನ್ನು ತಪ್ಪದೇ ಸೇರಿಸಿಕೊಳ್ಳಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat