Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲಮು » ಆಕರ್ಷಣೆಗಳು » ಬೆತ್ಲಾ ರಾಷ್ಟ್ರೀಯ ಉದ್ಯಾನವನ

ಬೆತ್ಲಾ ರಾಷ್ಟ್ರೀಯ ಉದ್ಯಾನವನ, ಪಲಮು

1

ಜಾರ್ಖಂಡಿನ ಚೋಟಾನ್ಗಾಪುರ್ದ ಪಶ್ಚಿಮ ಭಾಗದಲ್ಲಿರುವ ಈ ಉದ್ಯಾನವನ ಭಾರತದ ಹಳೆಯ ಉದ್ಯಾನವನಗಳಲ್ಲಿ ಒಂದು. ಉಷ್ಣವಲಯದ ಕಾಡುಗಳ ಸಸ್ಯ ಮತ್ತು ಜೀವ ವೈವಿಧ್ಯ ಇಲ್ಲಿನ ಪ್ರಮುಖ ಆಕರ್ಷಣೆ.

ಇಂದು ಭಾರತದಲ್ಲಿರುವ 9 ಹುಲಿಯೋಜನೆಗಳಲ್ಲಿ ಇದು ಕೂಡ ಒಂದು. ಆನೆಗೆ ಸಂಬಂಧಿಸಿದ ಸಸ್ಯಗಳನ್ನು ಮಳೆಗಾಲದಲ್ಲಿ ಇಲ್ಲಿ ಕಾಣಬಹುದು. ಚಿರತೆ, ಸಂಬಾರ್, ನಿಲ್ಗೈ, ಕಾಕರ್, ಕರಡಿ, ನವಿಲುಗಳನ್ನು ಇಲ್ಲಿ ನೋಡಬಹುದು. ಕೋಯಲ್ ಮತ್ತು ಬೌರ್ತ ಇಲ್ಲಿನ ಹಸಿರು ಕಾಡುಗಳ ನಡುವೆ ಹರಿಯುತ್ತದೆ. ಇದು ಪಕ್ಷಿವೀಕ್ಷಕರ ಸ್ವರ್ಗ. 16ನೇ ಶತಮಾನದಲ್ಲಿ ಬೆತ್ಲಾ ಕೋಟೆ ಮತ್ತಿತರ ಐತಿಹಾಸಿಕ ಸ್ಮಾರಕಗಳು ಈ ಉದ್ಯಾನದ ಒಳಗೆ ಇದ್ದವು.

ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ವನ್ಯಜೀವಿ ಛಾಯಾಗ್ರಹಣಕ್ಕೆ ಇದು ಸೂಕ್ತ ಸ್ಥಳ. ಉದ್ಯಾನದ ಒಳಗೆ ಹಲವು ವೀಕ್ಷಣಾ ಗೋಪುರಗಳಿವೆ. ಸಫಾರಿಯ ಸೌಲಭ್ಯವಿದೆ. ಇಲ್ಲಿ ತಂಗಲು ಪ್ರವಾಸಿ ಬಂಗ್ಲೋಗಳಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun