Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು » ಚಾಮುಂಡಾ ದೇವಿ ದೇವಾಲಯ

ಚಾಮುಂಡಾ ದೇವಿ ದೇವಾಲಯ, ಪಾಲಂಪೂರ್

2

ಧರ್ಮಶಾಲಾ ಹಾಗು ಪಾಲಂಪೂರ್ ಗಳಿಂದ ಕ್ರಮವಾಗಿ 15 ಹಾಗು 10 ಕಿ.ಮೀ ದೂರದಲ್ಲಿರುವ ಚಾಮುಂಡಾ ದೇವಿ ದೇವಾಲಯಾವು ದಟ್ಟ ಹಸಿರು ಆವರಿಸಿರುವ ಬೆಟ್ಟ ಗುಡ್ಡ ಪ್ರದೇಶದಲ್ಲಿದ್ದು, ಬನೇರ್ ನದಿಯ ದಡದಲಿ ನೆಲೆಸಿದೆ. ಈ ಸುಂದರ ದೇವಾಲಯವು ಸುಮಾರು 700 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. 51 ಶಕ್ತಿ ಪೀಠಗಳಲ್ಲಿ ಇದನ್ನು ಒಂದೆಂದು ಪರಿಗಣಿಸಲಾಗಿರುವುದರಿಂದ, ಧಾರ್ಮಿಕ ಮಹತ್ವವನ್ನು ಪಡೆದಿದೆ. ಈ ದೇಗುಲದ ವಾತಾವರಣವು ಶಾಂತಮಯವಾಗಿದ್ದು, ಅಧ್ಯಾತ್ಮಿಕ ಪ್ರಚೋದನೆಗೆ ಪೂರಕವಾಗಿದೆ.

ಪ್ರವಾಸಿಗರಿ ಈ ದೇವಾಲಯದಲ್ಲಿ ಕೊಳವೊಂದನ್ನು ಕಾಣಬಹುದಾಗಿದ್ದು, ಅದರ ನೀರನ್ನು ಅತ್ಯಂತ ಪವಿತ್ರ ಎಂದು ನಂಬಲಾಗುತ್ತದೆ. ಶಿವಲಿಂಗಾಕೃತಿಯ ಗುಹೆಯೊಂದು ಈ ದೇವಾಲಯದಲ್ಲಿದೆ. ದೇವಾಲಯದ ಒಳಭಾಗದಲ್ಲಿ ಹಲವು ದೇವ ದೇವತೆಯರ ವರ್ಣಚಿತ್ರಗಳನ್ನು ಗೋಡೆಯ ಮೇಲೆ ಕಾಣಬಹುದು. ಈ ದೇವಾಲಯದ ಸುತ್ತಮುತ್ತಲಿರುವ ಕೆಲವು ಆಕರ್ಷಣೆಗಳೆಂದರೆ ಸಣ್ಣ ನದಿಯಾದ ಬನ ಗಂಗಾ, ಆಯುರ್ವೇದಿಕ ಚಿಕಿತ್ಸಾ ಕೇಂದ್ರ, ಸಂಸ್ಕೃತ್ ಕಾಲೇಜು ಹಾಗು ಗ್ರಂಥಾಲಯ. ಈ ಗ್ರಂಥಾಲಯದಲ್ಲಿ ಪುರಾತನ ಮಾನುಸ್ಕ್ರಿಪ್ಟ್ ಗಳು, ಜ್ಯೋತಿಷ್ಯ ಕುರಿತು ಪುಸ್ತ್ಕಗಳು, ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed