Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು » ಅಲ್ ಹಿಲಾಲ್

ಅಲ್ ಹಿಲಾಲ್, ಪಾಲಂಪೂರ್

1

ಪಾಲಂಪೂರ್ ನಗರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಅಲ್ ಹಿಲಾಲ್ ಪ್ರವಾಸಿಗರ ಪ್ರಸಿದ್ದ ತಾಣ. ಅಲ್ ಹಿಲಾಲ್ ಎಂಬುದರ ಅರ್ಥ ಬಿದಿಗೆ ಚಂದ್ರನ ಭೂಮಿ ಎಂದು. ಅಲ್ ಹಿಲಾಲ್ ನಿಂದ ಧೌಲಾಧರ್ ಪರ್ವತ ಶ್ರೇಣಿಗಳ ರಮಣೀಯ ನೋಟವನ್ನು ಸೆರೆ ಹಿಡಿಯಬಹುದು. ಈ ಸ್ಥಳ ಮಹಾರಾಜ ರಣಜಿತ್ ಸಿಂಗನ ಸೇನಾ ನೆಲೆಯಾಗಿತ್ತು. ಅಲ್ ಹಿಲಾಲ್ ನ ಸಮೀಪದಲ್ಲಿಯೇ 15 ಎಕರೆ ವಿಸ್ತೀರ್ಣದಲ್ಲಿ ಗೆಸ್ಟ್ ಹೌಸ್ ತಾರಾಘರ್ ಇದ್ದು ಪ್ರವಾಸಿಗರಿಗೆ ವಸತಿ ಸೌಲಭ್ಯವಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun