Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಕುಡ್ » ಆಕರ್ಷಣೆಗಳು » ನಿತ್ಯಕಾಳಿ ಮಂದಿರ

ನಿತ್ಯಕಾಳಿ ಮಂದಿರ, ಪಾಕುಡ್

1

ಈ ದೇವಾಲಯವು  ಪಾಕುಡ್ ಪಟ್ಟಣದ ಉತ್ತರ ಮಧ್ಯದಲ್ಲಿ ಪಾಕುಡ್ ರಾಜ್ಬರಿ ಕ್ಯಾಂಪಸ್ ನಲ್ಲಿ ನೆಲೆಸಿದೆ. ಇದು ಅತ್ಯಂತ ಹಳೆಯದು. ಕಾಳಿ ದೇವಿಯ ಪ್ರತಿಮೆಯನ್ನು ದೊಡ್ಡ ಕಪ್ಪು ಕಲ್ಲಿನ ಮೇಲೆ ಕೆತ್ತನೆ ಮಾಡಲಾಗಿದೆ.  ಇಲ್ಲಿನ ಕಾಳಿ ದೇವತೆಗೆ ಹೂವಿನ ಅರ್ಪಣೆ ಮಾಡಲು ಈ ಪ್ರದೇಶದ ಜನರು  ಭಕ್ತಿ ಭಾವದಿಂದ ಇಲ್ಲಿಗೆ ಆಗಮಿಸುತ್ತಾರೆ. ಇದರ ಮೂಲ ಪಾಕುಡ್ ರಾಜ್ ಕುಟುಂಬ. ಪಾಕುಡ್ ರೈಲ್ವೆ ನಿಲ್ದಾಣ, ಈ ಪವಿತ್ರ ಸ್ಥಳದಿಂದ ಕೇವಲ 2 ಕಿ.ಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat