Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ತುಲಿಯನ್ ಕೆರೆ

ತುಲಿಯನ್ ಕೆರೆ, ಪಹಲ್ಗಾಂ

1

ತುಲಿಯನ್ ಕೆರೆಯು ಸಮುದ್ರ ಮಟ್ಟದಿಂದ ಅಂದಾಜು 4000 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಅರು ಸಮೀಪದಲ್ಲಿದ್ದು, ಪಹಲ್ಗಾಂನಿಂದ 15 ಕಿ.ಮೀ ದೂರದಲ್ಲಿದೆ. ತರ್ಸಿರ್ ಕೆರೆ ಎಂದು ಸಹ ಕರೆಯಲ್ಪಡುವ ಈ ಕೆರೆಗೆ ಅರುವಿನಿಂದ ಸಾಗುವ ಚಾರಣದ ಮೂಲಕ ಎರಡು ದಿನಗಳಲ್ಲಿ ಅಂದಾಜು ತಲುಪಬಹುದು. ಈ ಕೆರೆಯ ಮತ್ತೊಂದು ವೈಶಿಷ್ಟ್ಯವೇನೆಂದರೆ ಇದು ವರ್ಷಪೂರ್ತಿ ಹೆಪ್ಪುಗಟ್ಟಿರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu