Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಪಾಂಡವ ಗುಹೆ

ಪಾಂಡವ ಗುಹೆ, ಪಚಮಡಿ

2

ಪಚಮಡಿಯ ಪರ್ವತ ಶ್ರೇಣಿಯಲ್ಲಿ ಐದು ಗುಹೆಗಳು ಸೇರಿ ಪಾಂಡವ ಗುಹೆಗಳು ಎಂಬ ಹೆಸರು ಪಡೆದಿವೆ. ಪಾಂಡವರು, ಅವರ ಗಡಿಪಾರು ಸಮಯದಲ್ಲಿ ಈ ಗುಹೆಯಲ್ಲಿ ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿನ ಗುಹೆಗಳಲ್ಲಿ ನಾಲ್ಕು ಚಿಕ್ಕ ಗಾತ್ರದ್ದಾಗಿದ್ದು ಒಂದು ಗುಹೆಯು ಮತ್ತ್ರ ದೊಡ್ಡದಾಗಿರುವುದಲ್ಲದೆ ಹಿತ ಪ್ರಮಾಣದ ಗಾಳಿ ಬೆಳಕನ್ನು ಪಡೆದಿದೆ. ಈ ಗುಹೆಯನ್ನು ದ್ರೌಪದಿ ಗುಹೆ ಎನ್ನಲಾಗುತ್ತದೆ. ತುಂಬಾ ಚಿಕ್ಕದಾಗಿರುವ ಮತ್ತು ಕತ್ತಲಾಗಿರುವ ಗುಹೆಯನ್ನು ಭೀಮ ಗುಹೆ ಎನ್ನಲಾಗಿದೆ. ಪುರಾತತ್ವ ಪುರಾವೆಗಳು ಇದು 1 ನೇ ಶತಮಾನದಲ್ಲಿ ಭೌದ್ದ ಧರ್ಮದವರು ಉಪಯೋಗಿಸಿದ ಗುಹೆ ಎಂದು ಮಾಹಿತಿ ನೀಡುತ್ತದೆ, ಆದರೆ ಪಾಂಡವ ಪುರಾಣ ಇಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಪಚಮಡಿಗೆ ಹೋದರೆ ಇಲ್ಲಿ ಭೇಟಿ ನೀಡಲೇ ಬೇಕು. ಈ ಗುಹೆಗಳು ಪ್ರಕೃತಿದತ್ತ ಗುಹೆಗಳಾಗಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri