Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಆಕರ್ಷಣೆಗಳು » ಸುಂದರ್ ಮಹಲ್

ಸುಂದರ್ ಮಹಲ್, ಓರಛಾ

1

ಓರಛಾದ ಸುಂದರ್ ಮಹಲ್ ಪ್ರಾಚೀನ ಕಾಲದ ಓರಛಾ  ಹಳೆಯ ಹಿರಿಮೆಯ ಅವಶೇಷಗಳನ್ನು ಹೊಂದಿರುವ ಮತ್ತೊಂದು ವಾಸ್ತುಶಿಲ್ಪದ ವಿಸ್ಮಯಕ್ಕೆ ಪ್ರಸಿದ್ಧವಾಗಿದೆ. ಸುಂದರ್ ಮಹಲ್ ಸಾಮಾನ್ಯವಾಗಿ ಹಿಂದೂ ರಾಜಕುಮಾರ, ದುರ್ಬಜನ್ ಮತ್ತು ಆತನ ಮುಸ್ಲಿಂ ಪ್ರೇಮಿ ನಡುವೆ ಇದ್ದ ಅತೀವ ಪ್ರೀತಿಯ ನೆನಪಿಗಾಗಿ ನಿರ್ಮಾಣಗೊಂಡ ಪ್ರೀತಿಯ ಅರಮನೆ ಎಂದು ಪರಿಗಣಿಸಲಾಗಿದೆ. ರಾಜಕುಮಾರ ದುರ್ಬಜನ್, ಐತಿಹಾಸಿಕ ರಾಜ, ಝುಜಹರ್ ಸಿಂಗ್‍ನ ಮಗ. ರಾಜಕುಮಾರ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ತನ್ನ ಕುಟುಂಬದವ ಬಹಿಷ್ಕರಿಸಲ್ಪಟ್ಟು ನಿರುತ್ಸಾಹಗೊಂಡಿದ್ದನು.

ಇಂತಹ ಸಮಸ್ಯೆಗಳನ್ನು ಎದುರಿಸಿದ ನಂತರ, ರಾಜಕುಮಾರ ಅರಮನೆಯನ್ನು ಬಿಟ್ಟು  ಸಂತನ ಹಾಗೆ ಜೀವನವನ್ನು ನಡೆಸಿದ. ಅಂತಿಮವಾಗಿ, ಅವನು ತನ್ನ ಪ್ರೇಮಿಯನ್ನೇ ಮದುವೆಯಾಗಿ ಸುಂದರ್ ಮಹಲ್ ಎಂಬ ಈ ಅದ್ಭುತ ಅರಮನೆಯನ್ನು ನಿರ್ಮಿಸಿದ. ರಾಜಕುಮಾರ ಧುರ್ಬಜನ್ ಪ್ರಭುವಿನ ಪವಿತ್ರ ದೇವಾಲಯದ ಸೌಂದರ್ಯವನ್ನು ಸವಿಯಲು, ಪೂಜಿಸಲು ದೊಡ್ಡ ಸಂಖ್ಯೆಯಲ್ಲಿ  ಮುಸ್ಲಿಂ ಸಮುದಾಯದವರೂ ಆಗಮಿಸುತ್ತಾರೆ. ಸುಂದರ್ ಮಹಲ್ ಭವ್ಯವಾದ ಅರಮನೆಗೆ ಒಂದು ಅನನ್ಯ ಮೇಲ್ನೋಟವನ್ನು ನೀಡುತ್ತದೆ. ಇದು ಶ್ರೀಮಂತ ಕಲಾತ್ಮಕ ಕೌಶಲ್ಯಗಳು ಮತ್ತು ತೀವ್ರ ಸೃಜನಶೀಲ ಕಲ್ಪನೆಗೆ ಒಂದು ಉದಾಹರಣೆಯಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City