Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಊಟಿ ಕೆರೆ

ಊಟಿ ಕೆರೆ, ಊಟಿ

5

ಊಟಿ ಕೆರೆಯು ಊಟಿಯ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. 1824 ರಲ್ಲಿ ಜಾನ್ ಸುಲ್ಲಿವನ್ ಎಂಬಾತನಿಂದ ನಿರ್ಮಾಣಗೊಂಡ ಈ ಕೃತಕ ಕೆರೆಯು 65 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರನ್ನು ಸಂಗ್ರಹಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದೆ. ಈ ಕೆರೆಯು ಹಲವು ಬಾರಿ ಕೋಡಿ ಹೋಗಿದ್ದರು, ಮೂರು ಬಾರಿ ಬತ್ತಿ ಹೋಗಿತ್ತು. ಈ ಕೆರೆಯನ್ನು ಕಟ್ಟಲು ಇದ್ದ ಉದ್ದೇಶವೇ ಮೀನುಗಾರಿಕೆ.  ಈ ಕೆರೆಯು ತನ್ನ ಮೂಲ ಸ್ವರೂಪವನ್ನು ಇಂದು ಉಳಿಸಿಕೊಂಡಿಲ್ಲ. ಇದಕ್ಕೆ ವಿವಿಧ ಭೌಗೋಳಿಕ ಅಂಶಗಳು ಮತ್ತು ಕೆರೆಗೆ ಸಮೀಪದಲ್ಲಿ ಬಸ್ ನಿಲ್ದಾಣದ ನಿರ್ಮಾಣ, ರೇಸ್ ಕೋರ್ಸ್ ಹಾಗು ಕೆರೆಯ ಉದ್ಯಾನವನದ ನಿರ್ಮಾಣಗಳು ಕಾರಣವಾಗಿವೆ.

ಪ್ರಸ್ತುತ ಈ ಕೆರೆಯು ಪ್ರವಾಸಿಗರ ವಲಯದಲ್ಲಿ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಏಕೆಂದರೆ ಈ ಕೆರೆಯಲ್ಲಿ ದೋಣಿ ವಿಹಾರ ಮಾಡುವ ಅವಕಾಶವಿದೆ. ಈ ಕೆರೆಯ ಪ್ರಶಾಂತವಾದ ವಾತಾವರಣದಲ್ಲಿ ದೋಣಿ ವಿಹಾರ ಮಾಡುತ್ತ, ಏಕಾಂತವನ್ನು ಕಳೆಯಬಹುದು. ಅಲ್ಲದೆ ಮೇ ತಿಂಗಳಿನಲ್ಲಿ ಈ ಕೆರೆಯಲ್ಲಿ ರಾಜ್ಯ ಸರ್ಕಾರವು ಎರಡು ದಿನಗಳ ದೋಣಿ ಓಟದ ಸ್ಪರ್ಧೆಯನ್ನು ಸಹ ನಡೆಸುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat