Search
  • Follow NativePlanet
Share
ಮುಖಪುಟ » ಸ್ಥಳಗಳು » ನುಹ್ » ಆಕರ್ಷಣೆಗಳು » ಅಲುಗಾಡುವ ಸ್ಥಂಭ ಗೋಪುರ

ಅಲುಗಾಡುವ ಸ್ಥಂಭ ಗೋಪುರ, ನುಹ್

1

ಪ್ರಾಚೀನ ಕಾಲದ ಅವಶೇಷಗಳ ಜೊತೆಗೆ ಧಾರ್ಮಿಕ ತಾಣಗಳು ಈ ಪ್ರವಾಸಿ ಸ್ಥಳದ ಪ್ರಮುಖ ಆಕರ್ಷಣೆ ಆಗಿವೆ. ಅಲುಗಾಡುವ ಸ್ಥಂಭ ಗೋಪುರವು ಇಲ್ಲಿನ ಪ್ರಾಚೀನ ಇಂಜನೀಯರಿಂಗ್ ಗೆ ಮುಖ್ಯ ಉತ್ತಮ ಉದಾಹರಣೆಯಾಗಿದೆ. ಇದು ನುಹನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.ಈ ಅಲುಗಾಡುವ ಸ್ಥಂಭ ಗೋಪುರಗಳು ಭಾರತದಲ್ಲಿ ವಿಶೇಷಗಳಾಗಿವೆ. ಭಾರತದಲ್ಲಿ ಕೆಲವೇ ಕೆಲವು ಕಡೆ ಈ ರೀತಿಯ ಗೋಪುರಗಳಿವೆ. ಒಬ್ಬ ವ್ಯಕ್ತಿಯು ಈ ಗೋಪುರದ ಒಂದು ಆಧಾರ ಸ್ಥಂಭವನ್ನು ಅಲುಗಾಡಿಸಿದಾಗ ,ಪಕ್ಕದ ಸ್ತಂಭದ ಒಳಗಡೆ ನಿಂತಿರುವ ವ್ಯಕ್ತಿಗೆ ತಾನಾಗಿಯೇ ಕಂಪನಗಳ ಅನುಭವ ಉಂಟಾಗುತ್ತದೆ. ಇದೇ ಈ ಸ್ತಂಭ ಗೋಪುರದ ವಿಶೇಷತೆಯಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu