Search
  • Follow NativePlanet
Share
ಮುಖಪುಟ » ಸ್ಥಳಗಳು » ನುಬ್ರಾ ಕಣಿವೆ » ಆಕರ್ಷಣೆಗಳು » ಎನ್ಸಾ ಆಶ್ರಮ

ಎನ್ಸಾ ಆಶ್ರಮ, ನುಬ್ರಾ ಕಣಿವೆ

1

ಎನ್ಸಾ ಆಶ್ರಮ ಅಥವಾ ಎನ್ಸಾ ಗೊಂಪ ಪನಾಮಿಕ್ ಗ್ರಾಮದ ಸಮೀಪದಲ್ಲಿಯೇ ಇದೆ.  ಈ ಆಶ್ರಮ 2500 ವರ್ಷಗಳಿಗಿಂತಲೂ ಹಳೆಯದು. ಆಶ್ರಮವು ಕಲ್ಲು ಬಂಡೆಯ ಮೇಲಿದ್ದು ಅಲ್ಲಿಂದ ಹಿಮ ಆವರಿಸಿದ ನುಬ್ರ ಕಣಿವೆಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಬೌದ್ದ ಭಿತ್ತಿಚಿತ್ರಗಳು ಆಶ್ರಮದ ಪ್ರಮುಖ ಆಕರ್ಷಣೆ. ಪನಾಮಿಕ್ ಗ್ರಾಮಕ್ಕೆ ಹೋಗುವ ಪ್ರವಾಸಿಗರು ಎನ್ಸಾ ಗೊಂಪಕ್ಕೂ ಮೊದಲು 6 ತಾಸು ಚಾರಣ ನಡೆಸಬೇಕು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat