Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಆಕರ್ಷಣೆಗಳು » ತೇಗದ ಉದ್ಯಾನ

ತೇಗದ ಉದ್ಯಾನ, ನಿಲಂಬೂರ್

3

ನಿಲಂಬೂರ್ ಪಟ್ಟಣದಿಂದ ಸುಮಾರು 4 ಕಿ.ಮೀ ದೂರದಲ್ಲಿ ಸಾಗವಾನಿ ಮ್ಯೂಸಿಯಂ ಇದ್ದು, ತೇಗದ ಮರಗಳ ಸಮಗ್ರ ಮಾಹಿತಿ ಹೊಂದಿರುವ ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದೆ. 1995 ರಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ಕ್ಯಾಂಪಸ್ ನಿರ್ಮಾಣವಾಯಿತು, ಈ ವಸ್ತುಸಂಗ್ರಹಾಲಯವು ಭಾರತದಲ್ಲೇ ಏಕೈಕವಾಗಿರುವುದರ ಜೊತೆಗೆ ಅದರ ಬೆರಗುಗೊಳಿಸುವ ಸಂಪತ್ತು ಪ್ರವಾಸಿಗರಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಕುತೂಹಲಕಾರಿ ಆಕರ್ಷಣೆಯಾಗಿದೆ.

ಹಳೆಯ ತೇಗದ ಮರದ ಸಂಕೀರ್ಣವಾದ ಬೇರುಗಳನ್ನು ಕಣ್ಣ್ ತುಂಬಿಕೊಳ್ಳುವುದೇ ಅದ್ಭುತವಾಗಿರುತ್ತದೆ. ವಸ್ತುಸಂಗ್ರಹಾಲಯದಲ್ಲಿ ಗಮನಾರ್ಹ ತೇಗದ ಮರ ಸಂರಕ್ಷಿಸಿಡಲಾಗಿದ್ದು, ಸಾಗವಾನಿ ಕನ್ನಿಮರ, ಕೊನೊಲ್ಲಿ, ಉರು ಮುಂತಾದ ವಿವಿಧ ಗಾತ್ರಗಳ ತೇಗದ ಮರಗಳನ್ನು ನೋಡಬಹುದು. ಪ್ರಾಚೀನ ಕಾಲದಲ್ಲಿ ಧ್ರುವಗಳ ಹೆಸರಿನಲ್ಲಿ  ಬೃಹತ್ ತೇಗದ ಮರದ ಕಡಲಿನ ಹಡಗುಗಳನ್ನು ತಯಾರಿಸಲಾಗುತ್ತಿತ್ತು. ಇವುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.

ಇಲ್ಲಿ ಅತ್ಯಂತ ಹಳೆಯ ತೇಗದ ಮರದ ಬೃಹತ್ ಸ್ಟಂಪ್ (480 ವರ್ಷ),  ಬೆಚ್ಚಿ ಬೀಳಿಸುವ ಮರದ ದಿಮ್ಮಿಗಳು, ಹಾಗೂ ಕೊಯ್ಲಿಗೆ ಬಳಸುವ ಸಾಂಪ್ರದಾಯಿಕ ಉಪಕರಣಗಳು, ಹಲವಾರು ಬಗೆಯ ಚಿಟ್ಟೆಗಳ ಮತ್ತು ಪತಂಗಗಳ ವರ್ಣಚಿತ್ರಗಳ ಸಂಗ್ರಹ ಇಲ್ಲಿಯ ಮುಖ್ಯ ಆಕರ್ಷಣೀಯಗಳು. ಮ್ಯೂಸಿಯಂ ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ, ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat