Search
  • Follow NativePlanet
Share
ಮುಖಪುಟ » ಸ್ಥಳಗಳು » ನೆರ್ಸ » ಆಕರ್ಷಣೆಗಳು » ಮಹದಾಯಿ ಕಣಿವೆ

ಮಹದಾಯಿ ಕಣಿವೆ, ನೆರ್ಸ

1

ಪ್ರವಾಸಿಗರು ನೆರ್ಸಗೆ ಹೋದಾಗ ಇಲ್ಲಿನ ಮಹದಾಯಿ ಕಣಿವೆಯನ್ನು ಒಮ್ಮೆ ಸುತ್ತಿ ನೋಡಬಹುದು. ಇದೊಂದು ಉತ್ತಮ ವಿಹಾರ ತಾಣವಾಗಿದೆ. ಇದೊಂದು ಕಡಿಮೆ ಜನವಸತಿ ಇರುವ ಆದರೆ ಹೆಚ್ಚಿನ ಜೀವವೈವಿಧ್ಯವನ್ನು ಹೊಂದಿರುವ ಕಾರಣಕ್ಕೆ ವಿಶ್ವ ಪ್ರಸಿದ್ಧವಾಗಿರುವ ಜಲಾನಯನ ಪ್ರದೇಶವಾಗಿದೆ. ಹಾಗಾಗಿ ಈ ಸ್ಥಳಕ್ಕೆ ಹೋಗುವ ಹಾದಿಯಲ್ಲಿ ಪ್ರವಾಸಿಗರು ವಿವಿಧ ಜಾತಿಯ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಬಹುದಾಗಿದೆ. ಮಹದಾಯಿ ಕಣಿವೆಗೆ ಸಮೀಪದಲ್ಲಿ ಪ್ರವಾಸಿಗರು ಅಳಿವಿನಂಚಿನಲ್ಲಿರುವ ಬಾವಲಿಗಳನ್ನು ಸಹ ನೋಡಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City