Search
  • Follow NativePlanet
Share
ಮುಖಪುಟ » ಸ್ಥಳಗಳು » ನೆರ್ಸ » ಆಕರ್ಷಣೆಗಳು » ಭೀಮ್ ಘಡ್

ಭೀಮ್ ಘಡ್, ನೆರ್ಸ

2

ನೆರ್ಸ ಗ್ರಾಮಕ್ಕೆ ಭೇಟಿಕೊಟ್ಟಾಗ ಪ್ರವಾಸಿಗರು ಇಲ್ಲಿಗೆ ಸಮೀಪದ ಭೀಮ್ ಘಡ್ ನ್ನು ನೋಡಬಹುದು. ಈ ತಾಣವು ದಟ್ಟ ಕಾಡಿನ ನಡುವೆ ನೆಲೆಸಿದ್ದು, ಇದು ಒಂದು ಸ್ವಾಭಾವಿಕವಾದ ಕಲ್ಲಿನ ದುರ್ಗವಾಗಿದೆ. ಇತಿಹಾಸದ ಪ್ರಕಾರ ಭೀಮ್ ಘಡ್ ಮರಾಠರ ಪ್ರಸಿದ್ಧ ದೊರೆ ಶಿವಾಜಿಯ ಕಾಲದಲ್ಲಿ  ಚೌಕಿಯಾಗಿ ಬಳಕೆಯಾಗುತ್ತಿತ್ತು. ಪ್ರಸಿದ್ಧ ಜನಪದ ಕಥೆಯ ಪ್ರಕಾರ ಪಾಂಡವರ ಸಹೋದರನಾದ ಭೀಮನು ಈ ಸ್ಥಳಕ್ಕೆ ಭೇಟಿಕೊಟ್ಟಿದ್ದನಂತೆ, ಹಾಗಾಗಿ ಈ ಸ್ಥಳಕ್ಕೆ ಭೀಮ್ ಘಡ್ ಎಂಬ ಹೆಸರು ಬಂದಿತು. ಈ ಸ್ಥಳವು ಪ್ರಶಾಂತವಾದ  ಪರಿಸರದಲ್ಲಿ ಕಾಲಕಳೆಯಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City