Search
  • Follow NativePlanet
Share
ಮುಖಪುಟ » ಸ್ಥಳಗಳು » ನೆಲ್ಲೂರು » ಆಕರ್ಷಣೆಗಳು
  • 01ನರಸಿಂಹಸ್ವಾಮಿ ದೇವಸ್ಥಾನ

    ನರಸಿಂಹಸ್ವಾಮಿ ದೇವಸ್ಥಾನ

    ನೆಲ್ಲೂರಿನಿಂದ 13 ಕಿ.ಮೀ. ದೂರದಲ್ಲಿದೆ ನರಸಿಂಹಸ್ವಾಮಿ ದೇವಸ್ಥಾನ. ವಿಷ್ಣು ದೇವರು ನೆಲೆಸಿರುವ ದೇವಸ್ಥಾನವಿದು. ಇಲ್ಲಿರುವ ನರಸಿಂಹ ದೇವರ ವಿಗ್ರಹವು ವಿಷ್ಣುವಿನ ನಾಲ್ಕನೇ ರೂಪ ಅಥವಾ ಅವತಾರವಾಗಿದೆ. ಈ ದೇವಾಲಯವನ್ನು ಶ್ರೀ ವೇದಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಅಂತಲೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆ...

    + ಹೆಚ್ಚಿಗೆ ಓದಿ
  • 02ರಂಗನಾಯಕ ದೇವಸ್ಥಾನ

    ಆಂಧ್ರಪ್ರದೇಶ ರಾಜ್ಯದ ನೆಲ್ಲೂರಿನಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವಿದೆ. ವಿಷ್ಣುವಿನ ದೇವಸ್ಥಾನ ಇದಾಗಿದೆ. ಇಲ್ಲಿ ವಿಷ್ಣು ರಂಗನಾಥನ ರೂಪದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಈ ದೇವಾಲಯವು ತಲಪಗಿರಿ ರಂಗನಾಥಸ್ವಾಮಿ ದೇವಾಲಯ ಹಾಗೂ ರಂಗನಾಯಕಲು ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. 12ನೇ ಶತಮಾನದಲ್ಲಿ ಇದು...

    + ಹೆಚ್ಚಿಗೆ ಓದಿ
  • 03ರಾಮಲಿಂಗೇಶ್ವರ ದೇವಾಲಯ

    ರಾಮಲಿಂಗೇಶ್ವರ ದೇವಾಲಯ

    ನೆಲ್ಲೂರು ಪಟ್ಟಣದಿಂದ 30 ಕಿ.ಮೀ. ದೂರದಲ್ಲಿದೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ. ರಾಮತೀರ್ಥಂ ಅಂತಲೂ ಇದು ಕರೆಸಿಕೊಳ್ಳುತ್ತದೆ. ದೇವ ಶಿವನಿಗೆ ಇದು ಮೀಸಲಾಗಿರುವ ದೇಗುಲ. ದೇವಿ ಕಾಮಾಕ್ಷಮ್ಮಳೊಡಗೂಡಿ ಇಲ್ಲಿ ಶಿವನಿದ್ದಾನೆ. ಶಿವ ಹಾಗೂ ಕಾಮಾಕ್ಷಮ್ಮ ಈ ದೇವಾಲಯದಲ್ಲಿ ನೆಲೆಸಿದ್ದು, ಇವರೊಂದಿಗೆ ದೇವ ವಿಘ್ನೇಶ್ವರ ಹಾಗೂ ದೇವ...

    + ಹೆಚ್ಚಿಗೆ ಓದಿ
  • 04ಮೈಪಾಡು ಕಡಲತೀರ

    ಮೈಪಾಡು ಕಡಲತೀರ

    ನೆಲ್ಲೂರು ಪಟ್ಟಣದಿಂದ ಸುಮಾರು 22 ಕಿ.ಮೀ. ದೂರದಲ್ಲಿದೆ ಮೈಪಾಡು ಕಡಲತೀರ. ಮೈಪಾಡುಗೆ ತೆರಳುವ ಮಾರ್ಗವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಸುಲಭವಾಗಿ ನೆಲ್ಲೂರಿನಿಂದ ಇಲ್ಲಿಗೆ ತೆರಳಬಹುದು. ಕಡಲತೀರದ ಎದುರುಭಾಗ ದೀರ್ಘವಾಗಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್, ಹೋಟೆಲ್‌ಗಳು ಕಂಡು ಬರುವುದಿಲ್ಲ....

    + ಹೆಚ್ಚಿಗೆ ಓದಿ
  • 05ನೆಲಪಟ್ಟು ಪಕ್ಷಿ ಧಾಮ

    ನೆಲಪಟ್ಟು ಪಕ್ಷಿ ಧಾಮ

    ಪುಲಿಕಟ್‌ ಕೆರೆಯಿಂದ 20 ಕಿ.ಮೀ. ದೂರದಲ್ಲಿದೆ ನೆಲಪಟ್ಟು ಪಕ್ಷಿ ಧಾಮ. ನೆಲ್ಲೂರು ಜಿಲ್ಲೆಯ ಪೂರ್ವ ಕರಾವಳಿ ಭಾಗ ಇದಾಗಿದೆ. ನೆಲ್ಲೂರು ಮಾತ್ರವಲ್ಲ ಚೆನ್ನೈನಿಂದ ಕೂಡ ಇಲ್ಲಿಗೆ ಆರಾಮವಾಗಿ ತಲುಪಬಹುದು. ನೆಲ್ಲೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಈ ಧಾಮ ಅನೇಕ ಅಪರೂಪದ ಪಕ್ಷಿ ಸಂಕುಲದ ಸಂತಾನೋತ್ಪತ್ತಿ ತಾಣವಾಗಿ...

    + ಹೆಚ್ಚಿಗೆ ಓದಿ
  • 06ಪುಲಿಕಟ್‌ ಕೆರೆ

    ಪುಲಿಕಟ್‌ ಕೆರೆ ಸುಮಾರು 350 ಚದರ್‌ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಅಪಾರ ಸಂಖ್ಯೆಯ ಅಪರೂಪದ ವಲಸೆ ಹಕ್ಕಿಗಳ ವೀಕ್ಷಣೆಗೆ ಇದು ಸರಿಯಾದ ಸ್ಥಳ. ಓರಿಸ್ಸಾದ ಚಿಲ್ಕಾ ಕೆರೆ ನಂತರ ದೇಶದ ಎರಡನೇ ಅತಿ ದೊಡ್ಡ ಉಪ್ಪು ನೀರಿನ ಕಾರಿ (ಸಮುದ್ರದ ನೀರಿನಿಂದ ಉಂಟಾದ ಕೆರೆ) ಆಗಿದೆ. ಇದು ಬಂಗಾಳ...

    + ಹೆಚ್ಚಿಗೆ ಓದಿ
  • 07ಬರಾಹ ಶಾಹೀದ್‌ ದರ್ಗಾ

    ಬರಾಹ ಶಾಹೀದ್‌ ದರ್ಗಾ

    ಬರಾಹ ಶಾಹೀದ್‌ ದರ್ಗಾ ಒಂದು ಜನಪ್ರಿಯ ರೋಜಾ ಅಥವಾ ಸಮಾದಿಯಾಗಿದೆ. ನೆಲ್ಲೂರು ಜಿಲ್ಲೆಯ ಸೂಲೂರು ಪೇಟೆ ಪ್ರದೇಶದಲ್ಲಿದೆ. 12 ಮಂದಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸಮಾಧಿಯು ಇಲ್ಲಿದೆ. ಇಲ್ಲಿ ಬಂದು ಗೌರವ ಸಲ್ಲಿಸಿ ತಮ್ಮ ಬೇಡಿಕೆ ಮುಂದಿಡುವ ಪ್ರತಿಯೊಬ್ಬ ಭಕ್ತರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ....

    + ಹೆಚ್ಚಿಗೆ ಓದಿ
  • 08ಅಡ್ಡಲ ಮಂಡಪಂ

    ಅಡ್ಡಲ ಮಂಡಪಂ

    ನೆಲ್ಲೂರಿನ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿಯೇ ಅಡ್ಡಲ ಮಂಡಪಂ ಇದೆ. ಇದು ತನ್ನ ಒಳಾಂಗಣ ಕಲಾತ್ಮಕ ಕೆತ್ತನೆ, ವಿನ್ಯಾಸದಿಂದ ಜನಪ್ರಿಯವಾಗಿದೆ. ದೇವಾಲಯದ ಒಳಭಾಗದ ಕಲ್ಲಿನ ಕೆತ್ತನೆ ಅದ್ಭುತ ಅನ್ನುವಂತಿದೆ. ಇಲ್ಲಿಯೂ ಒಂದು ಕನ್ನಡಿ ಮಂಟಪ ಅಥವಾ ಮಿರರ್‌ ಹಾಲ್‌ ಇದೆ. ತರಹೇವಾರಿ ಕನ್ನಡಿಗಳನ್ನು ಇಲ್ಲಿ...

    + ಹೆಚ್ಚಿಗೆ ಓದಿ
  • 09ಪತೂರು

    ಪತೂರು

    ಕೈಯಲ್ಲಿ ನೇಯ್ಗೆ ಮಾಡಿದ ಸೀರೆ ಹಾಗೂ ಇತರೆ ಕರಕುಶಲ ವಸ್ತುಗಳಿಗೆ ಪತೂರು ಜನಪ್ರಿಯ. ಕೋವೂರು, ದಮರಮಡುಗು ನಡುವೆ ಈ ಊರಿದೆ. ತೆಲುಗಿನ ಜನಪ್ರಿಯ ಕವಿ ತಿಕ್ಕಣ್ಣ ಸೋಮಯಾಜಿ ಅವರ ಹುಟ್ಟೂರಾಗಿಯೂ ಇದು ಜನಪ್ರಿಯವಾಗಿದೆ. ಈ ಮೂಲಕ ಐತಿಹಾಸಿಕ ಜನಪ್ರಿಯತೆಯೂ ಇದಕ್ಕೆ ಲಭಿಸಿದೆ. ಕವಿ ಸೋಮಯಾಜಿ ತಮ್ಮ ಜೀವಿತದ ಬಹುಪಾಲು ಅವಧಿಯನ್ನು...

    + ಹೆಚ್ಚಿಗೆ ಓದಿ
  • 10ಸೋಮಶಿಲಾ

    ಸೋಮಶಿಲಾ

    ನೆಲ್ಲೂರಿನಿಂದ ಸುಮಾರು 75 ಕಿ.ಮೀ. ದೂರದಲ್ಲಿದೆ ಸೋಮಶಿಲಾ. ಅತ್ರುಪಲ್ಲಿಯಿಂದ ಪೊಡಾಲಕೂರು ಮಾರ್ಗವಾಗಿ ಸಾಗುವಾಗ ಇದು ಸಿಗುತ್ತದೆ. ಬಹುತೇಕ ಕಡೆಗಳಲ್ಲಿ ಈ ಮಾರ್ಗವನ್ನು ವ್ಯವಸ್ಥಿತವಾಗಿ ಕಾಪಾಡಲಾಗಿದೆ. ಸೋಮಶಿಲಾದಲ್ಲಿ ಬೃಹತ್‌ ಜಲಾಶಯ (ನೀರು ಸಂಗ್ರಹಾಲಯ) ಇದ್ದು, ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತದೆ. ಅಲ್ಲದೇ ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri