Search
  • Follow NativePlanet
Share
ಮುಖಪುಟ » ಸ್ಥಳಗಳು » ನೀಮಚ್ » ಆಕರ್ಷಣೆಗಳು » ಗಾಂಧಿ ಸಾಗರ್ ಆಣೆಕಟ್ಟು

ಗಾಂಧಿ ಸಾಗರ್ ಆಣೆಕಟ್ಟು, ನೀಮಚ್

1

ಮಧ್ಯಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಗಾಂಧಿ ಸಾಗರ್ ಆಣೆಕಟ್ಟು, ನೀಮಚ್ ಸಮೀಪದ ಮಂದ್ಸುರ್ ಜಿಲ್ಲೆಯಲ್ಲಿದೆ. 1954 ಮಾರ್ಚ್ 7 ನೆ ತಾರೀಕಿನಂದು ಪಂಡಿತ್ ಜವಾಹರಲಾಲ್ ನೆಹರು ಅವರು ಅಡಿಗಲ್ಲು ಹಾಕಿದ ಈ ಆಣೆಕಟ್ಟು, ಚಂಬಲ್ ನದಿಗೆ ಕಟ್ಟಲಾಗಿರುವ ಮುಖ್ಯವಾದ ಅಣೆಕಟ್ಟಾಗಿದೆ. ಭಾರತದ ಎರಡನೇ ದೊಡ್ಡ ಜಲಾಶಯವಾಗಿರುವ ಗಾಂಧಿ ಸಾಗರ್ ಆಣೆಕಟ್ಟು, ಸಾವಿರಾರು ಸಂಖ್ಯೆಯ ವಲಸೆ ಹಕ್ಕಿಗಳ ಆಶ್ರಯತಾಣವಾಗಿದೆ. ಆದುದರಿಂದ ಈ ಜಲಾಶಯವನ್ನು ಅಂತಾರ್ರಾಷ್ಟ್ರೀಯ ಬರ್ಡ್ ಲೈಫ್ ಏಜನ್ಸಿ ಪ್ರಮಾಣೀಕರಿಸಿದೆ.  ಈ ಆಣೆಕಟ್ಟು 204 ಅಡಿ ಎತ್ತರ ಹಾಗೂ 514 ಅಡಿ ಉದ್ದವಿದೆ. ಇದರ ಬಲ ದಡದಲ್ಲಿ ಜಲ ವಿದ್ಯುತ್ ಸ್ಥಾವರವಿದೆ. ಈ ಅಣೆಕಟ್ಟಿನಿಂದ ಸೆಕೆಂಡ್ ಗೆ 21238 ಕ್ಯೂಬಿಕ್ ಮೀಟರ್ ಗಳಷ್ಟು ಹೆಚ್ಚುವರಿ ನೀರು ಹೊರಹೋಗುತ್ತದೆ. ಪ್ರವಾಸಿ ಹಾಗೂ ಸಂಶೋಧನೆ ವಿಭಾಗಗಳಲ್ಲಿ, ಗಾಂಧಿ ಸಾಗರ್ ಅಣೆಕಟ್ಟು ಪ್ರಮುಖ ಸ್ಥಾನವನ್ನು ಪಡೆದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat