Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಸೂರಜ್ ಕುಂಡ್ ರಹೊನ್

ಸೂರಜ್ ಕುಂಡ್ ರಹೊನ್, ನವಾನಶಹರ್

1

ಸೂರಜ್ ಕುಂಡ್ ರಹೊನ್ ಎಂಬುದು ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ನವಾನಶಹರದ ಕೇಂದ್ರಭಾಗದಿಂದ ಒಂದು ಕಿಲೋ ಮೀಟರಿನಷ್ಟು ದೂರದಲ್ಲಿದೆ. ಈ ಸ್ಥಳದಲ್ಲಿ ಶ್ರೀ ರಾಮಚಂದ್ರನಿಗೆ ಸಂಬಂಧಿಸಿದವು ಎಂದು ಹೇಳಲಾಗುವ ಕುಂಡಗಳು ( ಕೊಳಗಳು) ಇವೆ. ಪಠಾಣರ ಆಡಳಿತಾವಧಿಯಲ್ಲಿ ಬಾವಾ ಔಘರ್ ಈ ಸ್ಥಳವನ್ನು ನಿರ್ಮಿಸಿ, ಅದಕ್ಕೆ ಸೂರಜ್ ಕುಂಡ್ ಎಂದು ಹೆಸರಿಟ್ಟನು. ರಹೊನ್ ನವಾನಶಹರದಿಂದ 10 ಕಿ.ಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed