Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಗುರುದ್ವಾರ ಸಿಂಗ್ ಸಭಾ ನವಾನಶಹರ್

ಗುರುದ್ವಾರ ಸಿಂಗ್ ಸಭಾ ನವಾನಶಹರ್, ನವಾನಶಹರ್

1

ಗುರುದ್ವಾರ ಸಿಂಗ್ ಸಭಾ ನವಾನಶಹರ್ ಅನ್ನು 1928ರಲ್ಲಿ ನಿರ್ಮಾಣ ಮಾಡಲಾಯಿತು. ಇದನ್ನು 25 ಮಂದಿ ಇದ್ದ ಒಂದು ಸಮಿತಿಯು, ಭೂಮಿಯನ್ನು ಖರೀದಿಸಿ ನಿರ್ಮಾಣ ಮಾಡಿತು. ಈ ಗುರುದ್ವಾರವನ್ನು ನಿರ್ಮಿಸಿ 23 ವರ್ಷಗಳು ಕಳೆದ ನಂತರ ಐದು ಜನರ ಸಮಿತಿಯು ಇಲ್ಲಿ ಹೆಚ್ಚುವರಿ ಭೂಮಿಯನ್ನು ಖರೀದಿಸಿ, ವಸತಿಗಾಗಿ ಕೆಲವು ಕೋಣೆಗಳನ್ನು, ಕಛೇರಿ, ಶಾಲೆ, ಲಂಗರ್ ಖಾನ ಮತ್ತು 3600 ಅಡಿ ಅಗಲದ ಒಂದು ದೊಡ್ಡ ಹಾಲ್ ಅನ್ನು ನಿರ್ಮಾಣ ಮಾಡಿತು. ಈ ಗುರುದ್ವಾರಕ್ಕೆ ಆಗಮಿಸುವ ಪ್ರವಾಸಿಗರು ಪಾಥ್‍ನಲ್ಲಿರುವ ಶಬದ್ ಕಿರ್ತನ್‍ಗು ಸಹ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri