ರಜೌಲಿ, ಹಸಿರಿನ ಮುಸುಕು ಹೊದ್ದ , ಸುಂದರ ಸಣ್ಣ ಪರ್ವತಗಳಿಗೆ ಹೆಸರುವಾಸಿಯಾಗಿದೆ. ರಜೌಲಿ ಘಾಟಿನ ಅದ್ಭುತ ಪರಿಸರದ ನಡುವೆ ಹಾದುಹೋಗುವ ರಜೌಲಿ ಮಾರ್ಗವು ಚೋಟಾ ನಾಗ್ಪುರ ಎಂಬ ಮತ್ತೋಂದು ಮೋಹಕ ಪರ್ಯಾಯದ್ವೀಪಕ್ಕೆ ಕೊಂಡೊಯ್ಯುತ್ತದೆ. ನೀವು ಕೊಡರ್ಮಾ ಮತ್ತು ಜ್ಹುಮರಿ ತಲಿಯಾಗಳಿಗೂ ಬೇಟಿನೀಡಬಹುದು. ಅಲ್ಲಿಂದ ಇತರ ಪ್ರವಾಸೀ ತಾಣಗಳಾದ ಹಜಾರಿಬಾಘ್ ಮತ್ತು ರಾಂಚಿಗಳಿಗೂ ಪ್ರಯಾಣ ಬೆಳೆಸಬಹುದು.