ಇದು ಟಿಪ್ಪುವಿನ ಶೌರ್ಯದ ಕೋಟೆ
ಹುಡುಕಿ
 
ಹುಡುಕಿ
 

ಪ್ಯಾರಾಗ್ಲೈಡಿಂಗ್, ನೌಕುಚಿಯಾತಲ್

ನೋಡಲೇಬೇಕಾದ

ಪ್ಯಾರಾಗ್ಲೈಡಿಂಗ್ ನೌಕುಚಿಯತಲ್‍ನ ಪ್ರಸಿದ್ಧ ಸಾಹಸ ಚಟುವಟಿಕೆಯಾಗಿದೆ. ಹಾಗಾಗಿ ನೌಕುಚಿಯತಲ್‍ನ್ನು "ಪ್ಯಾರಾಗೈಡರ್ ಗಳ ಸ್ವರ್ಗ"ವೆಂದೂ ಸಹ ಪರಿಗಣಿಸಲಾಗಿದೆ. ಈ ಚಟುವಟಿಕೆಯು ಇಲ್ಲಿನ ಕೆರೆಯ ಸುತ್ತಮುತ್ತಲಿರುವ ಹಚ್ಚ ಹಸಿರಿನ ಕಾಡಿನ ಪಕ್ಷಿನೋಟವನ್ನು ಒದಗಿಸುತ್ತದೆ. ಮಾರ್ಚ್ ನಿಂದ ಜೂನ್ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯು ಈ ಚಟುವಟಿಕೆಯನ್ನು ಕೈಗೊಳ್ಳಲು ಹೇಳಿ ಮಾಡಿಸಿದ ಸಮಯವಾಗಿದೆ.

Please Wait while comments are loading...

ಇತರೆ ನೌಕುಚಿಯಾತಲ್ ಆಕರ್ಷಣೆಗಳು