Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ಆಕರ್ಷಣೆಗಳು » ಸ್ಕೀಯಿಂಗ್

ಸ್ಕೀಯಿಂಗ್, ನರಕಂದ

1

ಹಿಮಾಚಲ ಪ್ರದೇಶದ ನರಕಂದ ಪಟ್ಟಣದ ಬೆಟ್ಟಗಳ ಮೇಲಿನ ನುಣುಪಾದ ಹಿಮ ಗೆಡ್ಡೆಯ ಮೇಲಿನಿಂದ ಸ್ಕೀಯಿಂಗ್ ಮಾಡುವುದೆ ಒಂದು ರೋಮಾಂಚಕ ಕ್ರೀಡೆ ಅಥವಾ ಅನುಭವ. ಚಳಿಗಾಲದಲ್ಲಿ ಇದು ಅತ್ಯಂತ ಹೆಸರುವಾಸಿಯಾಗಿರುವ ಕ್ರೀಡೆ ಆಗಿದ್ದು ಕಲಿಕೆ ಹಂತದಲ್ಲಿರುವವರಿಗೆ ಹಾಗೂ ಅನುಭವಶಾಲಿಗಳಿಗೆ ಹೊಂದುವ ಉತ್ತಮ ಸ್ಕೀಯಿಂಗ್ ಪ್ರದೇಶವು ಇಲ್ಲಿದೆ.

ಶಿಮ್ಲಾ ಹಾಗೂ ರಾಂಪುರ್ ಮಧ್ಯದಲ್ಲಿರುವ ನರಕಂದದ ಹಿಮ ಆವೃತ ಬೆಟ್ಟಗಳು ಡೈವಿಂಗ್ ಪಾಯಿಂಟ್ ಆಗಿ ಗುರುತಿಸಲ್ಪಟ್ಟಿವೆ. ಹಿಮಾಚಲ ಪ್ರದೇಶ್ ಪ್ರವಾಸೋದ್ಯಮ ಇಲಾಖೆಯು ಜನವರಿಯಿಂದ ಮಾರ್ಚ್ ತಿಂಗಳ ವರೆಗೆ ಇಲ್ಲಿ ವಿಧವಿಧವಾದ ಸ್ಕೀಯಿಂಗ್ ತರಬೇತಿಯನ್ನು ಏರ್ಪಡಿಸುತ್ತದೆ. ಸ್ಕೀಯಿಂಗ್ ಮಾಡುವ ಕಾಲವು ನರಕಂದದಲ್ಲಿ ಡಿಸೆಂಬರ್ ತಿಂಗಳಿಂದಲೇ ಆರಂಭವಾಗಿ ಮಾರ್ಚ್ ಅಂತ್ಯದವರೆಗೂ ಮುಂದುವರೆಯುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat