Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ಆಕರ್ಷಣೆಗಳು
  • 01ಹತು ಪೀಕ್

    ಹಿಮಾಚಲ ಪ್ರದೇಶ್ ರಾಜ್ಯ ನರಕಂದ ಪಟ್ಟಣದ ಹತು ಪೀಕ್ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗಿದೆ. ಸುಮಾರು 3,300 ಮೀ. ಎತ್ತರವಿರುವ ಈ ಶಿಖರ ಬಹಳ ಎತ್ತರವಾಗಿರುವುದರಿಂದ ಇದರ ಮೇಲಿನಿಂದ ಇಡಿ ಹಿಮಾಲಯ ಬೆಟ್ಟಗಳ ಶ್ರೇಣಿಯನ್ನೇ ನೋಡಬಹುದು. ಇಲ್ಲಿಂದ ಕಾಣುವ ಹಿಮವನ್ನೇ ಹೊದ್ದುಕೊಂಡಿರುವ ಬೆಟ್ಟಗಳು, ಅದರ ಕೆಳಗಿರುವ ದೇವದಾರು ಮರಗಳ...

    + ಹೆಚ್ಚಿಗೆ ಓದಿ
  • 02ಸ್ಟ್ರೋಕ್ಸ್ ಫಾರ್ಮ್

    ಸ್ಟ್ರೋಕ್ಸ್ ಫಾರ್ಮ್

    ಹಿಮಾಚಲ ಪ್ರದೇಶದ ಥಾನೇದಾರ್ ನ ಸಮೀಪದಲ್ಲೇ ಇರುವ ನರಕಂದಾ ಪಟ್ಟಣದ ಸ್ಟ್ರೋಕ್ ಫಾರ್ಮ್ ಪ್ರವಾಸಿಗರ ಪ್ರಮುಖ ತಾಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ರುಚಿಕರವಾದ ಸೇಬು ಹಣ್ಣಿನ ಫಾರ್ಮ್ ಇಲ್ಲಿದೆ. ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಸೇಬು ಹಣ್ಣಿನ ತೋಟ ಪ್ರವಾಸಿಗರಿಗೆ ತಾಜಾ ಹಾಗೂ ಮೋಹಕ...

    + ಹೆಚ್ಚಿಗೆ ಓದಿ
  • 03ಜಲೋರಿ ಪಾಸ್

    ಹಿಮಾಚಲ ಪ್ರದೇಶ್ ರಾಜ್ಯದ ನರಕಂದ ಪಟ್ಟಣದಲ್ಲಿರುವ ಜಲೋರಿ ಪಾಸ್ ಸಮುದ್ರ ಮಟ್ಟದಿಂದ ಸುಮಾರು 3500 ಮೀ.ಎತ್ತರದಲ್ಲಿದೆ. ನರಕಂದಾದಿಂದ 90 ಕಿ.ಮೀ.ದೂರದಲ್ಲಿರುವ ಈ ಸ್ಥಳಕ್ಕೆ ಹೋಗುವಾಗ ಕುಲ್ಲು ಕಣೆವೆ ಮೂಲಕ ಹಾದು ಹೋಗುವಾಗ ಲೂಹ್ರಿ, ಅನಿ ಹಾಗೂ ಖನಾಗ್ ಪ್ರದೇಶಗಳನ್ನು ದಾಟುವಾಗ ಪ್ರಕೃತಿಯ ಸೌಂದರ್ಯವನ್ನು ಇಲ್ಲಿ ಕಾಣಬಹುದು....

    + ಹೆಚ್ಚಿಗೆ ಓದಿ
  • 04ಮಹಾಮಾಯ ದೇವಸ್ಥಾನ

    ಮಹಾಮಾಯ ದೇವಸ್ಥಾನ

    ಕಾಲ ಹಾಗೂ ಸಮಯಕ್ಕೆ ಹೆಸರಾದ ಹಿಂದೂ ದೇವತೆ ಕಾಳಿಗೆ ಮೀಸಲಾದ ಮಹಾಮಾಯ ದೇವಸ್ಥಾನ ಹಿಮಾಚಲ ಪ್ರದೇಶದ ಕಚೀರಿಯ ಹೆಸರಾಂತ ಪ್ರವಾಸಿ ತಾಣವಾಗಿದೆ. ಇಲ್ಲಿನ ಸುಂದರನಗರ್ ರಾಜ ತನ್ನ ಅರಮನೆಯಲ್ಲಿ ನಿರ್ಮಿಸಿರುವ ಈ ದೇವಸ್ಥಾನ ಕೋಟೆಯ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1810 ಮೀ.ಎತ್ತರದಲ್ಲಿದೆ. ಈ...

    + ಹೆಚ್ಚಿಗೆ ಓದಿ
  • 05ಕೋಟ್ ಘರ್ ಮತ್ತು ಥಾನೇದಾರ್

    ಕೋಟ್ ಘರ್ ಮತ್ತು ಥಾನೇದಾರ್

    ನರಕಂದ ಪಟ್ಟಣದಿಂದ 17 ಕಿ.ಮೀ.ದೂರದಲ್ಲಿರುವ ಕೋಟ್ ಘರ್ ಹಾಗೂ ಥಾನೇದಾರ್ ಸಮುದ್ರ ಮಟ್ಟದಿಂದ ಸುಮಾರು 1830 ಮೀ.ಎತ್ತರದಲ್ಲಿದೆ. ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಇವೆರಡೂ ಬಹಳ ಪ್ರಮುಖವಾದ ಸ್ಥಳಗಳಾಗಿವೆ. ಇಂಗ್ಲೀಷ್ ಅಕ್ಷರ 'ಯೂ' ಆಕಾರದ ಕಣಿವೆ ಪ್ರದೇಶವನ್ನು ಹೊಂದಿರುವ ಸಟ್ಲೇಜ್ ನದಿಯ ಎಡ ಭಾಗದಲ್ಲಿರುವ ಕೋಟ್ ಘರ್...

    + ಹೆಚ್ಚಿಗೆ ಓದಿ
  • 06ಸ್ಕೀಯಿಂಗ್

    ಸ್ಕೀಯಿಂಗ್

    ಹಿಮಾಚಲ ಪ್ರದೇಶದ ನರಕಂದ ಪಟ್ಟಣದ ಬೆಟ್ಟಗಳ ಮೇಲಿನ ನುಣುಪಾದ ಹಿಮ ಗೆಡ್ಡೆಯ ಮೇಲಿನಿಂದ ಸ್ಕೀಯಿಂಗ್ ಮಾಡುವುದೆ ಒಂದು ರೋಮಾಂಚಕ ಕ್ರೀಡೆ ಅಥವಾ ಅನುಭವ. ಚಳಿಗಾಲದಲ್ಲಿ ಇದು ಅತ್ಯಂತ ಹೆಸರುವಾಸಿಯಾಗಿರುವ ಕ್ರೀಡೆ ಆಗಿದ್ದು ಕಲಿಕೆ ಹಂತದಲ್ಲಿರುವವರಿಗೆ ಹಾಗೂ ಅನುಭವಶಾಲಿಗಳಿಗೆ ಹೊಂದುವ ಉತ್ತಮ ಸ್ಕೀಯಿಂಗ್ ಪ್ರದೇಶವು...

    + ಹೆಚ್ಚಿಗೆ ಓದಿ
  • 07ಟ್ರೆಕ್ಕಿಂಗ್

    ಟ್ರೆಕ್ಕಿಂಗ್

    ನರಕಂದದಲ್ಲಿ ನಡೆಯುವ ಸಾಹಸ ಕ್ರೀಡೆಗಳಲ್ಲಿ ಟ್ರೆಕ್ಕಿಂಗ್ ಬಹಳ ಮುಖ್ಯವಾದದ್ದಾಗಿದೆ. ಇಲ್ಲಿನ ಟ್ರೆಕ್ಕಿಂಗ್ ಮಾರ್ಗಗಳು ಹತು ಶಿಖರ ಹಾಗೂ ನರಕಂದ ಮಾರ್ಗವಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಟ್ರೆಕ್ಕಿಂಗ್ ಮಾರ್ಗಗಳು ದಟ್ಟ ಕಾಡಿನ ಒಳಭಾಗಗಳ ಮಧ್ಯದಲ್ಲಿ ಹಾದುಹೋಗುತ್ತಿದ್ದು, ಓಕ್, ಪೈನ್, ರೋಡೋದೆನ್ಡ್ರನ್, ದೇವದಾರು,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri