Search
  • Follow NativePlanet
Share
ಮುಖಪುಟ » ಸ್ಥಳಗಳು » ನಂದಿ ಬೆಟ್ಟ » ಆಕರ್ಷಣೆಗಳು
  • 01ಟಿಪ್ಪುವಿನ ಡ್ರಾಪ್

    ನಂದಿ ಬೆಟ್ಟವನ್ನು ಸುತ್ತಿನೋಡುವಾಗ 600 ಮೀ ಎತ್ತರದ ಗುಡ್ಡವೊಂದನ್ನು ನೋಡಬಹುದು ಇದನ್ನು ಟಿಪ್ಪು ಡ್ರಾಪ್ ಎಂದು ಕರೆಯಲಾಗುತ್ತದೆ. ಐತಿಹಾಸಿಕ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಈ ಗುಡ್ಡದ ಮೇಲಿಂದ ಖೈದಿಗಳನ್ನು, ಶಿಕ್ಷೆಗೊಳಗಾದವರನ್ನು ಕೆಳಕ್ಕೆ ದೂಡಿ ಕೊಲ್ಲಲಾಗುತ್ತಿತ್ತಂತೆ. ಇದು ನಂದಿ ಬೆಟ್ಟದ ತುದಿಯಲ್ಲಿದ್ದು...

    + ಹೆಚ್ಚಿಗೆ ಓದಿ
  • 02ನಂದಿ ದೇವಾಲಯ

    ನಂದಿಬೆಟ್ಟಕ್ಕೆ ಹೊಂದಿರುವ ನಂದಿ ದೇವಾಲಯವು ಇಲ್ಲಿನ ಅತ್ಯಂತ ಗಮನಾರ್ಹ ಪುಣ್ಯಸ್ಥಳವೆಂದೇ ಹೇಳಬಹುದು. ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ದೇವಾಲಯವು ನಂದಿಬೆಟ್ಟದ ಕೆಳಸ್ಥರದಲ್ಲಿ ಇದೆ. ಈ ದೇವಾಲಯದಲ್ಲಿರುವ ಯೋಗ ನಂದೀಶ್ವರ ಮತ್ತು ಭೋಗನಂದೀಶ್ವರ ಮೂರ್ತಿಗಳು ಇಂದಿಗೂ ಪೂಜಿಸಲ್ಪಡುತ್ತ ಭಕ್ತರ ಇಷ್ಟಾರ್ಥ...

    + ಹೆಚ್ಚಿಗೆ ಓದಿ
  • 03ಬ್ರಹ್ಮಾಶ್ರಮ

    ಬ್ರಹ್ಮಾಶ್ರಮ

    ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಇಲ್ಲಿನ ಪ್ರಮುಖವಾದ ಪುಣ್ಯಸ್ಥಳವೆನಿಸಿರುವ ಬ್ರಹ್ಮಾಶ್ರಮಕ್ಕೂ ಭೇಟಿ ನೀಡಬಹದು. ಈ ಆಶ್ರಮವು ನೈಸರ್ಗಿಕ ಕಲ್ಲುಬಂಡೆಗಳಿಂದ ರಚನೆಯಾದ ಗುಹೆ. ಈ ಗುಹೆಯು ಹಿಂದೆ ಕಾಳಿಕಾದೇವಿಯ ಪರಮ ಭಕ್ತರಾದ ಶ್ರೀ ರಾಮಕೃಷ್ಣ ಪರಮಹಂಸರಿಗೆ ಧ್ಯಾನ ಪೀಠವಾಗಿತ್ತಂತೆ. ಆದ್ದರಿಂದ ಧಾರ್ಮಿಕ ಹಿನ್ನೆಲೆ ಹಾಗೂ...

    + ಹೆಚ್ಚಿಗೆ ಓದಿ
  • 04ಯೋಗ ನಂದೀಶ್ವರ ದೇವಾಲಯ

    ಯೋಗ ನಂದೀಶ್ವರ ದೇವಾಲಯ

    ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಚೋಳರಿಂದ ನಿರ್ಮಿತವಾದ ಯೋಗ ನಂದೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದು. ಈ ಪುಣ್ಯ ಸ್ಥಳವು ಇಲ್ಲಿನ ಎಲ್ಲ ದೇವಾಲಯಗಳಿಗಿಂತಲೂ ತುಂಬಾ ಹಳೆಯದಾಗಿದ್ದು, ಶಿವನಿಗೆ ಅರ್ಪಿತವಾಗಿದೆ. ಅಲ್ಲಿರುವ ಮೂರ್ತಿ ಮತ್ತು ಗೋಡೆಗಳ ಮೇಲೂ ಸುಂದರವಾದ ಕೆತ್ತನೆ ಮತ್ತು ಆಕೃತಿಗಳನ್ನು ಕಾಣಬಹುದು....

    + ಹೆಚ್ಚಿಗೆ ಓದಿ
  • 05ಅಮೃತ ಸರೋವರ

    ಅಮೃತ ಸರೋವರ

    ಸದಾ ಹರಿಯುವ ನೀರಿಯಿಂದ ಸೃಷ್ಟಿಯಾಗಿರುವ ಅಮೃತ ಕೊಳ ಪ್ರವಾಸಿಗರ ಮನದುಂಬುತ್ತದೆ. ಈ ಅಮೃತಕೊಳಕ್ಕೆ ಮಕರಂದದ ಕೊಳ, ಪವಿತ್ರಜಲದ ಕೊಳ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ಥಳೀಯ ನೀರಿನ ಮೂಲದಿಂದಲೇ ರೂಪುಗೊಂಡಿರುವ ಅಮೃತ ಕೊಳವು ಪ್ರವಾಸಿಗರಿಗೆ ಇಂದಿಗೂ ಆಕರ್ಷಣೀಯ ತಾಣವಾಗಿದೆ.ಅಮೃತ ಸರೋವರದಲ್ಲಿ ವರ್ಷವಿಡೀ ನೀರು...

    + ಹೆಚ್ಚಿಗೆ ಓದಿ
  • 06ನೆಹರೂ ನಿಲಯ

    ನೆಹರೂ ನಿಲಯ

    ನಂದಿ ಬೆಟ್ಟವು ರಾಜಕೀಯವಾಗಿಯೂ ಗುರುತಿಸಿಕೊಂಡಿದೆ. ಹೇಗೆಂದರೆ ಬ್ರಿಟಿಷರ ವಾಸ್ತು ಶೈಲಿಯಲ್ಲಿ ನಿಮಾರ್ಣಗೊಂಡಿರುವ ನೆಹರು ನಿಲಯ ಹೆಸರಿನ ಬಂಗಲೆ  ಇಲ್ಲಿದೆ. ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ  ಜವಾಹರಲಾಲ್ ನೆಹರು ಅವರು ಕೆಲಕಾಲ ಇಲ್ಲಿ ತಂಗಿದ್ದರ ನೆನಪಿಗಾಗಿ ಅವರ ಹೆಸರನ್ನೆ ಇಲ್ಲಿನ ಬಂಗಲೆಗೆ ಇಡಲಾಗಿದೆ. ಈ...

    + ಹೆಚ್ಚಿಗೆ ಓದಿ
  • 07ಗಾಂಧಿ ಹೌಸ್

    ಗಾಂಧಿ ಹೌಸ್

    ನಂದಿ ಬೆಟ್ಟದಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಮನೆಯೆಂದೇ ಪ್ರಸಿದ್ಧಿ ಹೊಂದಿರುವ ಗಾಂಧಿ ಹೌಸ್ ನಂದಿಬೆಟ್ಟದ ಇನ್ನೊಂದು ಪ್ರಮುಖ ಸ್ಥಳ. ಕರ್ನಾಟಕ  ರಾಜ್ಯ ಸರಕಾರವು ಗಾಂಧಿ ಹೌಸ್ ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ವಿಐಪಿ, ವಿವಿಐಪಿ ಮತ್ತು ಇನ್ನಿತರ ಗಣ್ಯರು ಮಾತ್ರ ಇಲ್ಲಿ ವಾಸ್ತವ್ಯ ಮಾಡಬಹುದಾಗಿದೆ.

    + ಹೆಚ್ಚಿಗೆ ಓದಿ
  • 08ಗವಿ ವೀರಭದ್ರ ಸ್ವಾಮಿ

    ಗವಿ ವೀರಭದ್ರ ಸ್ವಾಮಿ

    ನಂದಿ ಬೆಟ್ಟದ ಮೇಲ್ಭಾಗದಲ್ಲಿರುವ ಗವೀ ವೀರಭದ್ರ ದೇವಾಲಯವು ಹಲವಾರು ಭಕ್ತರನ್ನು ಆಕರ್ಷಿಸುತ್ತಿದೆ. ಈ ಪುಣ್ಯ ಸ್ಥಳವು ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟೆಗೆ ಹೋಗುವ ಮಾರ್ಗದಲ್ಲಿದೆ. ಈ ವೀರಭದ್ರ ದೇವಾಲಯದ ವೈಶಿಷ್ಟ್ಯತೆಯೇನೆಂದರೆ ಇಲ್ಲಿರುವ  ಮೂರ್ತಿಯನ್ನು ಬೃಹತ್ತಾದ  ಕಲ್ಲಿನಿಂದ ಕೆತ್ತಲಾಗಿದೆ.

    + ಹೆಚ್ಚಿಗೆ ಓದಿ
  • 09ಕಣಿವೇನಾರಾಯಣಪುರ

    ನಂದಿ ಗ್ರಾಮದಿಂದ ಕೇವಲ 3 ಕಿ.ಮೀ.ನಷ್ಟು ಸಮೀಪದಲ್ಲೇ ಇರುವ ಕಣಿವೇನಾರಾಯಣಪುರವು ನೈಸರ್ಗಿಕ ಸೌಂದರ್ಯ ಸವಿಯಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಪ್ರವಾಸಿಗರು ಕಣಿವೇನಾರಾಯಣಪುರದ ಸುತ್ತಮುತ್ತಲಿನ ಬೆಟ್ಟಗಳಾದ ಸ್ಕಂದಗಿರಿ, ಬ್ರಹ್ಮಗಿರಿ, ನಂದಿಗಿರಿ ಮತ್ತು ಚನ್ನಗಿರಿ ಶಿಖರಗಳನ್ನು ಬರೀಗಣ್ಣಿನಿಂದ ನೋಡಿ...

    + ಹೆಚ್ಚಿಗೆ ಓದಿ
  • 10ನರಸಿಂಹ ದೇವಾಲಯ

    ನರಸಿಂಹ ದೇವಾಲಯ

    ನಂದಿ ಬೆಟ್ಟದಲ್ಲಿರುವ ಶ್ರೀ ಯೋಗ ನರಸಿಂಹ ಹಾಗೂ ಶ್ರೀ ಉಗ್ರ ನರಸಿಂಹ ದೇವಾಲಯ ನಂದಿ ಬೆಟ್ಟದಲ್ಲಿರುವ ಮತ್ತೊಂದಿಷ್ಟು ಪೌರಾಣಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು. ಕೆಳಬೆಟ್ಟದ ಮೇಲೆ ಇರುವ ಶ್ರೀ ಭೋಗ ನರಸಿಂಹ ದೇವಾಲಯವು ಸ್ವಾಮಿ ನರಸಿಂಹನ ಮತ್ತೊಂದು ಪುಣ್ಯಸ್ಥಳವೆಂದೇ ಪ್ರಸಿದ್ಧಿಯಾಗಿದೆ.

    + ಹೆಚ್ಚಿಗೆ ಓದಿ
  • 11ಟಿಪ್ಪುವಿನ ಬೇಸಿಗೆ ಕಾಲದ ಅರಮನೆ

    ಟಿಪ್ಪುವಿನ ಬೇಸಿಗೆ ಕಾಲದ ಅರಮನೆ

    ಇಲ್ಲಿರುವ ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆಯನ್ನು ಸುತ್ತಿ ಟಿಪ್ಪುವಿನ ಆಳ್ವಿಕೆಯ ಕುರುಹುಗಳನ್ನು ಇಲ್ಲಿ ನೋಡಬಹುದು. ಇದು 90 ಎಕರೆಗಳ ಜಾಗದಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸಮುದ್ರ ಮಟ್ಟದಿಂದ 4851 ಅಡಿಗಳಷ್ಟು ಎತ್ತರದಲ್ಲಿದೆ. ಈ ಕೋಟೆಯು ಶ್ರೀ ರಂಗ ಪಟ್ಟಣದ ದರಿಯಾದೌಲತ್ ಕೋಟೆಯಂತೆ ನಿರ್ಮಾಣಗೊಂಡಿದೆ.ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri