Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಆಕರ್ಷಣೆಗಳು
  • 01ಸಮದ್ರುಪತ್ಸೆ ಪರ್ವತ

    ಇದು ಸಿಕ್ಕಿಂನ ಆಸಕ್ತಿದಾಯಕ ಪ್ರದೇಶಗಳಲ್ಲೊಂದು. ಭೂತಿಯ ಭಾಷೆಯಲ್ಲಿ ಇದರರ್ಥ “ ಇಷ್ಟಾರ್ಥ ನೆರವೇರಿಸುವ ಪರ್ವತ”. ಇದು ಸಿಕ್ಕಿಂನ ಪ್ರಸಿದ್ಧ ಯಾತ್ರಾಸ್ಥಳ.

    ಸಮದ್ರುಪತ್ಸೆ ದಕ್ಷಿಣ ಸಿಕ್ಕಿಂ ವಲಯದ ನಾಮ್ಚಿಗೆ ಸಮೀಪದಲ್ಲಿದೆ. ಗ್ಯಾಂಗ್ಟಾಕ್ನಿಂದ 75ಕಿಮೀ ದೂರದಲ್ಲಿದೆ. ಇಲ್ಲಿನ ಗುರು ಪದ್ಮಸಂಭವನ...

    + ಹೆಚ್ಚಿಗೆ ಓದಿ
  • 02ಚಾರ್ ಧಾಮ್

    ಚಾರ್ ಧಾಮ್

    ಇದು ಕೂಡ ಸಿಕ್ಕಿಂನ ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿನ ಮೂಲ ವಿಗ್ರಹ ಶಿವ. ಇದು ನಾಮ್ಚಿಯಿಂದ 5 ಕಿಮೀ ದೂರದಲ್ಲಿ ಸೊಲೊಫೊಕ್ ಪರ್ವತದಲ್ಲಿದೆ.

    ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನ ಇಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದನಂತೆ. ಆಗ ಶಿವ ಅರ್ಜುನನ ಭಕ್ತಿಗೆ ಮೆಚ್ಚಿ ಬೇಡನ ವೇಷದಲ್ಲಿ ಪ್ರತ್ಯಕ್ಷನಾಗಿ ಅರ್ಜುನನಿಗೆ...

    + ಹೆಚ್ಚಿಗೆ ಓದಿ
  • 03ತೆಮಿ ಟೀ ಉದ್ಯಾನವನ

    ಸಿಕ್ಕಿಂನ ಏಕಮಾತ್ರ ಟೀ ಎಸ್ಟೇಟ್ ತೆಮಿ ಟೀ ಗಾರ್ಡನ್. ಇದು 1969ರಲ್ಲಿ ಸ್ಥಾಪನೆಯಾಯಿತು. ತೆನ್ದೊಂಗ್ ಪರ್ವತದ ಇಳಿಜಾರಿನಲ್ಲಿ 435 ಎಕರೆಗಳಷ್ಟು ವಿಸ್ತಾರವಾದ ಈ ಟೀ ತೋಟವಿದೆ. ಈ ಎಸ್ಟೇಟ್ ಪ್ರತಿವರ್ಷ 100 ಮಿಲಿಯನ್ ಟನ್ ಟೀ ಉತ್ಪಾದಿಸುತ್ತದೆ.

    ಈ ಟಿ ಉದ್ಯಾನವನ್ನು ಸಿಕ್ಕಿಂ ಸರ್ಕಾರವು 1969 ರಲ್ಲಿ ಸ್ಥಾಪಿಸಿತು....

    + ಹೆಚ್ಚಿಗೆ ಓದಿ
  • 04ತೆಂದೊಂಗ್ ಪರ್ವತ

    ತೆಂದೊಂಗ್ ಪರ್ವತ

    ತೆಂದೊಂಗ್ ಪರ್ವತವು ಸಮುದ್ರ ಮಟ್ಟದಿಂದ 8530 ಅಡಿ ಎತ್ತರದಲ್ಲಿದೆ. ಇಲ್ಲೊಂದು ನಿಶ್ಕ್ರಿಯಗೊಂಡಿರುವ ಜ್ವಾಲಾಮುಖಿಯಿದೆ. ಇಲ್ಲಿನ ಜನಪದ ಕಥೆಗಳ ಪ್ರಕಾರ ಪ್ರವಾಹದಲ್ಲಿ ಈ ಭೂಪ್ರದೇಶ ಮುಳುಗಿದಾಗ ಜನರನ್ನು ರಕ್ಷಿಸಲು ಇಲ್ಲಿ ಕೊಂಬುಗಳು ಉದ್ಭವವಾಯಿತಂತೆ.

    ತೆಂದೊಂಗ್ ಎಂದರೆ ಇಲ್ಲಿನ ಸ್ಥಳೀಯ ಭಾಷೆಯಲ್ಲಿ “...

    + ಹೆಚ್ಚಿಗೆ ಓದಿ
  • 05ಕಲ್ಲಿನ ಉದ್ಯಾನವನ

    ಕಲ್ಲಿನ ಉದ್ಯಾನವನ

    ಕಲ್ಲಿನ ಉದ್ಯಾನವನವು ನಾಮ್ಚಿ ಮತ್ತು ಸಮುದ್ರುಪುತ್ಸೆಯ ನಡುವಿದೆ. ಇಲ್ಲಿ ಹಲವು ಸಸ್ಯಗಳು, ಹೂಗಳು ಮತ್ತು ಮರಗಳಿವೆ. ಈ ಉದ್ಯಾನದಲ್ಲಿ ಹಲವು ತಂಗುದಾಣಗಳು ಮತ್ತು ಸುಂದರ ವೀಕ್ಷಣಾ ತಾಣಗಳಿವೆ. ಇಲ್ಲಿ ಕಾಫೀ ಶಾಪ್ ಕೂಡ ಇದೆ. ಪ್ರವಾಸಿಗರು ಇಲ್ಲಿ ತಂಗಿ ವಿಶ್ರಮಿಸಿಕೊಳ್ಳಬಹುದು.

    + ಹೆಚ್ಚಿಗೆ ಓದಿ
  • 06ಹೆಲಿಪ್ಯಾಡ್

    ಹೆಲಿಪ್ಯಾಡ್

    ನಾಮ್ಚಿಯಿಂದ 5 ಕಿ.ಮೀ ದೂರದಲ್ಲಿರುವ ಹೆಲಿಪ್ಯಾಡ್  ಸಮುದ್ರ ಮಟ್ಟದಿಂದ 5000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಈ ಸ್ಥಳದಿಂದ ಕಂಚನ್ ಜುಂಗಾ ಹಾಗು ಸುತ್ತಮುತ್ತಲಿನ ಪ್ರದೇಶಗಳ ಸುಂದರ ನೋತವನ್ನು ಸವಿಯಬಹುದು. ಬಂಗಾಳದ ಭೂಪ್ರದೇಶಗಳೂ ಇಲ್ಲಿಂದ ಸುಂದರವಾಗಿ ಗೋಚರಿಸುತ್ತವೆ.

    + ಹೆಚ್ಚಿಗೆ ಓದಿ
  • 07ಡಾಕ್ ಬಂಗಲೆ

    ಡಾಕ್ ಬಂಗಲೆ

    ಅರಿ-ಬಂಗಲೆ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿರುವ ಈ ಡಾಕ್ ಬಂಗಲೆಯನ್ನು ಸರ್ ಜೇಮ್ಸ್ ಕ್ಲೌಡ್ ವ್ಹೈಟ್ ಎಂಬುವವರು ನಿರ್ಮಿಸಿದ್ದಾರೆ. ಇವರು ಭಾರತದಲ್ಲಿ ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಸಿಕ್ಕಿಂನ ಪ್ರಥಮ ರಾಜಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಕಟ್ಟಡದ ರಚನೆಯು ಆಂಗ್ಲ ವಾಸ್ತುಶೈಲಿಯನ್ನು ಹೋಲುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat