Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮಕ್ಕಲ್ » ಆಕರ್ಷಣೆಗಳು

ನಾಮಕ್ಕಲ್ ಆಕರ್ಷಣೆಗಳು

  • 01ಆಂಜನೇಯ ದೇವಸ್ಥಾನ

    ಆಂಜನೇಯ ದೇವಸ್ಥಾನ

    ಯಾತ್ರಾರ್ಥಿಗಳೆ ಆಗಲಿ ಥವಾ ಪ್ರವಾಸಿಗರೆ ಆಗಲಿ ನಾಮಕ್ಕಲ್ಲಿನಲ್ಲಿ ನೋಡಲೇಬೇಕಾದ ಒಂದು ಪ್ರಮುಖ ಸ್ಥಳವೆಂದರೆ ಆಂಜನೇಯ ದೇವಸ್ಥಾನ. ಈ ದೇವಸ್ಥಾನವು1500 ವರ್ಷಗಳಷ್ಟು ಹಳೆಯದಾಗಿದ್ದು, ನಾಮಕ್ಕಲ್ ಕೋಟೆಯ ಕೆಳಗಿರುವ ಒಂದು ಪುರಾತನ ದೇವಸ್ಥಾನವಾಗಿದೆ. ಇದು 100 ಮೀಟರ್ ದೂರವಿರುವ ಶ್ರೀ ನರಸಿಂಹದೇವರ ದೇವಸ್ಥಾನದ ಎದುರು...

    + ಹೆಚ್ಚಿಗೆ ಓದಿ
  • 02ಕೂಲಿಪ್ಪಟ್ಟಿ ಮುರುಗನ್ ದೇವಸ್ಥಾನ

    ಕೂಲಿಪ್ಪಟ್ಟಿ ಮುರುಗನ್ ದೇವಸ್ಥಾನ

    ಕೂಲಿಪ್ಪಟ್ಟಿ ದೇವಸ್ಥಾನವು ನಾಮಕ್ಕಲ್ಲಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಇದು ತುರೈಯಾರಿಗೆ ಹೋಗುವ ದಾರಿಯಲ್ಲಿದೆ. ಒಂದು ಸಣ್ಣ ಬೆಟ್ಟದ ಮೇಲೆ ನೆಲಸಿರುವ ಕೂಲಿಪ್ಪಟ್ಟಿ ಮುರುಗನ್ ದೇವಸ್ಥಾನವು ಯಾತ್ರಾರ್ಥಿಗಳಿಗೂ ಮತ್ತು ಪ್ರವಾಸಿಗರಿಗೂ ಒಂದು ಸಮಾನವಾದ ಆಕರ್ಷಣೆಯಾಗಿದೆ. ನೀವು ಈ ಪುರಾತನ ಮತ್ತು ಭವ್ಯವಾದ ದೇವಸ್ಥಾನವನ್ನು...

    + ಹೆಚ್ಚಿಗೆ ಓದಿ
  • 03ರಾಕ್ ಫೋರ್ಟ್ - ಕಲ್ಲಿನ ಕೋಟೆ

    ರಾಕ್ ಫೋರ್ಟ್ - ಕಲ್ಲಿನ ಕೋಟೆ

    ರಾಕ್ ಫೋರ್ಟ್ ಒಂದು ದೊಡ್ಡ ಕಲ್ಲಿನ ಬೆಟ್ಟದಮೇಲೆ ಕಟ್ಟಿರುವ ಕೋಟೆ. ಈ ಬೆಟ್ಟದ ತುದಿಯನ್ನು ಹತ್ತಲು ಸುಮಾರು ಅರ್ಧ ಗಂಟೆ ಸಮಯಬೇಕಾಗುತ್ತದೆ ಮತ್ತು ಹತ್ತುವಾಗ 'ಎತ್ತರದ ಭಯ' ಇರುವವವರಿಗೆ ಸ್ವಲ್ಪ ಕಷ್ಟವಾಗಬಹುದು. ಇದು ಅತ್ಯಂತ ಜನಪ್ರಿಯ ಕೋಟೆಗಳಲ್ಲಿ ಒಂದಾಗಿದೆ ಮತ್ತು ದೇಶದಲ್ಲಿರುವ ಕೋಟೆಗಳಲ್ಲಿ ಇದು ಅತ್ಯಂತ ಸುರಕ್ಷಿತ...

    + ಹೆಚ್ಚಿಗೆ ಓದಿ
  • 04ನಾಮಕ್ಕಲ್ ದುರ್ಗಂ ಕೋಟೆ

    ನಾಮಕ್ಕಲ್ ದುರ್ಗಂ ಕೋಟೆ

    ರಾಮಚಂದ್ರ ನಾಯಕರ್ ಅವರು 16ನೇ ಶತಮಾನದಲ್ಲಿ ನಿರ್ಮಿಸಿದ ನಾಮಕ್ಕಲ್ ದುರ್ಗಂ ಕೋಟೆಯು ನಾಮಗಿರಿ ಬೆಟ್ಟದ ಗರಿಷ್ಠ ಎತ್ತರದಲ್ಲಿದೆ. ಈ ಕೋಟೆಯೊಳಗೆ ಪುರಾತನ ವಿಷ್ಣುದೇವರ ದೇವಸ್ಥಾನದ ಅವಶೇಷಗಳೂ ಇವೆ. ನಾಮಕ್ಕಲ್ ದುರ್ಗಂ ಕೋಟೆಯ ವಿಸ್ತೀರ್ಣ ಒಂದೂವರೆ ಎಕರೆ ವ್ಯಾಪ್ತಿಯಲ್ಲಿದೆ.  ನೈರುತ್ಯ ಭಾಗದಲ್ಲಿ ಕೋಟೆಗೆ ಹೋಗಲು ಒಂದು...

    + ಹೆಚ್ಚಿಗೆ ಓದಿ
  • 05ಲಕ್ಷ್ಮಿ ನರಸಿಂಹದೇವರ ದೇವಸ್ಥಾನ

    ಲಕ್ಷ್ಮಿ ನರಸಿಂಹದೇವರ ದೇವಸ್ಥಾನ

    ಬೆಟ್ಟದ ತಪ್ಪಲಿನ ಮೇಲೆ ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಭಗವಾನ್ ನರಸಿಂಹದೇವರ ದೇವಸ್ಥಾನವು ಒಂದಾಗಿದೆ. ಆಡಿಯಮನ್ ವಂಶದ ರಾಜ ಗುಣಶೀಲನಿಂದ ನಿರ್ಮಾಣಗೊಂಡಿರುವ, ಈ ಪ್ರಾಚೀನ ದೇವಸ್ಥಾನದಲ್ಲಿ ಬಂಡೆಗಲ್ಲಿನಲ್ಲಿ ಕೆತ್ತಲಾದ ಭಗವಾನ್ ನರಸಿಂಹದೇವರ ವಿಗ್ರಹವನ್ನು ಇರಿಸಲಾಗಿದೆ.  

    ಇದು ಯಾತ್ರಿಕರ ಈ ವಲಯದ...

    + ಹೆಚ್ಚಿಗೆ ಓದಿ
  • 06ತಾತಾಗಿರಿ ಮುರುಗನ್ ದೇವಸ್ಥಾನ

    ತಾತಾಗಿರಿ ಮುರುಗನ್ ದೇವಸ್ಥಾನ

    ತಾತಾಗಿರಿ ಮುರುಗನ್ ದೇವಸ್ಥಾನ ನಾಮಕಲ್ಲಿನಿಂದ ಮುತುಗಾಪಟ್ಟಿಗೆ ಹೋಗುವ ದಾರಿಯಲ್ಲಿ ಸುಮಾರು 10 ಕಿ.ಮೀ. ದೂರದಲ್ಲಿದೆ.  ತಾತಾಗಿರಿ ಮುರುಗನ್ ದೇವಸ್ಥಾನವನ್ನು ಒಂದು ಸಣ್ಣ ಬೆಟ್ಟದಮೇಲೆ ಕಟ್ಟಲಾಗಿದೆ. ಸಂತ ಕೃಪಾನಂದ ವಾರಿಯರ್ ಅವರು ಶಾಂತಿ ಮತ್ತು ಪ್ರಶಾಂತತೆಯನ್ನು ಹುಡುಕಿಕೊಂಡು ಈ ಸ್ಥಳಕ್ಕೆ ಅಗಾಗ್ಗೆ...

    + ಹೆಚ್ಚಿಗೆ ಓದಿ
  • 07ನೈನಾ-ಮಲೈ ಬೆಟ್ಟ

    ನೈನಾ-ಮಲೈ ಬೆಟ್ಟ

    ನೈನಾ ಮಲೈ ಎಂಬ ಸಣ್ಣ ಬೆಟ್ಟವು ನಾಮಕಲ್ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. ಇದು ತಿರುಮಲೈಪಟ್ಟಿ ಹಳ್ಳಿಯ ಸಮೀಪದಲ್ಲಿದೆ. ಈ ಸ್ಥಳಕ್ಕೆ 2 ಕಿ.ಮೀ. ದೂರವಿರುವ ಸೆಂಡಮಂಗಲಂ ನಿಂದ ಕೂಡ ಬರಬಹುದು. ಬೆಟ್ಟದ ಮೇಲೆ ಸ್ವಾಮಿ ವೆಂಕಟಾಜಲಪತಿಯವರ ದೇವಸ್ಥಾನವಿದೆ. ಪ್ರವಾಸಿಗಳು 2500 ಕ್ಕೂ ಹೆಚ್ಚು ಮೆಟ್ಟಲುಗಳನ್ನು ಹತ್ತಿ ಬೆಟ್ಟದ...

    + ಹೆಚ್ಚಿಗೆ ಓದಿ
  • 08ತಿರುಚೆಂಗೋಡು ಅರ್ಧನಾರೀಶ್ವರರ ದೇವಸ್ಥಾನ

    ತಿರುಚೆಂಗೋಡು ಅರ್ಧನಾರೀಶ್ವರರ ದೇವಸ್ಥಾನವು ನಾಮಕಲ್ಲಿನ ಒಂದು ಪ್ರಸಿದ್ಧವಾದ ಆಕರ್ಷಣೆ. ಉಭಯಲಿಂಗಿತ್ವದ ರೂಪದಲ್ಲಿರುವ ಶಿವನಿಗೆ ಸಮರ್ಪಿಸಲಾಗಿರುವ ಈ ದೇವಸ್ಥಾನವು 900 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಶಿವ ಮತ್ತು ಅವನ ಪತ್ನಿ ಶಕ್ತಿ ಅಥವಾ ಪಾರ್ವತಿ ಇಬ್ಬರೂ ಸೇರಿರುವ ಅರ್ಧನಾರೀಶ್ವರನು ಗಂಡು ಮತ್ತು ಹೆಣ್ಣಿನ ಇಬ್ಬರ...

    + ಹೆಚ್ಚಿಗೆ ಓದಿ
  • 09ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನ

    ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನ

    ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನವು ಕೊಳ್ಳಿ ಬೆಟ್ಟದ ಕೆಳಭಾಗದಲ್ಲಿ ನೆಲಸಿದೆ. ಈ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಇದು ಅತ್ಯಂತ ಜನಪ್ರಿಯ     ದೇವಸ್ಥಾನವಾಗಿದೆ.  ಈ ದೇವಸ್ಥಾನವನ್ನು ರೈತರ ದೇವರಿಗೆ ಸಮರ್ಪಿಸಲಾಗಿದೆ. ಈ ದೆವಾಸ್ಥಾನದ ವಿಗ್ರಹವು ಒಂದು ಆಲದಮರದ ಕೆಳಗೆ ತೆರೆದ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat