ಶೈಲಿ ಪೀಕ್ ಇರುವುದು ನಾಲ್ದೇರಾ ಸಮೀಪ ಮಹಾಕಾಳಿ ಕೆರೆಯ ಸಮೀಪದಲ್ಲಿ, ಸುಮಾರು 23 ಕಿ.ಮೀ ದೂರದಲ್ಲಿದೆ. ಈ ಎತ್ತರದ ಪರ್ವತವನ್ನು ಹತ್ತಲು ಪ್ರವಾಸಿಗರು ಚಾರಣವನ್ನೇ ಮಾಡಬೇಕು. ಯಾಕೆಂದರೆ ಇದು ದಟ್ಟ ಅರಣ್ಯದಿಂದ ಕೂಡಿದ ದಾರಿ. ಚಾರಣದ ಹೊರತಾಗಿ ಜನರು ಕುದುರೆ ಮೂಲಕವೂ ಇಲ್ಲಿಗೆ ತಲುಪಬಹುದು. ಇನ್ನೂ ಒಂದು ವಿಧಾನವಿದೆ, ಅದೆಂದರೆ ಬೈಕ್ಗಳ ಮೂಲಕವೂ ನೀವು ಅಲ್ಲಿಗೆ ತಲುಪಬಹುದು. ಅದಕ್ಕಾಗಿ ಒಂದು ಟ್ರ್ಯಾಕ್ ಕೂಡ ಇಲ್ಲಿದೆ.