ಥಂಡಿ ಸಡಕ್, ಕೆರೆ ಪಕ್ಕದ ಸ್ಥಿತವಾಗಿರುವ ಪ್ರಶಾಂತವಾಗಿರುವ ಆಸನಗಳಿರುವ ರಸ್ತೆ ಭಾಗದಲ್ಲಿದೆ. ಪ್ರವಾಸಿಗರು ಪೈನ್, ದೇವದಾರು ಮತ್ತು ಓಕ್ ಮರಗಳಿಂದ ಸುತ್ತುವರೆದಿದ್ದು, ಸಮೃದ್ಧ ಹಸಿರು ಕಾಡುಗಳ ಮಧ್ಯೆ ವಾಕಿಂಗ್ (ನಡೆಯುವುದು) ಅನ್ನೂ ಆನಂದಿಸಬಹುದು. ಈ ಮರಗಳ ನಡುವೆ ಕ್ರಮಿಸುತ್ತಾ ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ತಾಜಾ ಗಾಳಿ ಸೇವಿಸುತ್ತ ಪ್ರಯಾಣ ಮಾಡುವ ಪ್ರವಾಸಿಗರಿಗೆ ಒಂದು ಆಪ್ಯಾಯಮಾನವಾದ ಅನುಭವ ದೊರೆಯುವುದರಲ್ಲಿ ಯಾವುದೆ ಅನುಮಾನವಿಲ್ಲ.