ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಖುರ್ಪಾತಾಲ್, ನೈನಿತಾಲ್

ನೋಡಲೇಬೇಕಾದ

ಖುರ್ಪಾತಾಲ್, ನೈನಿತಾಲ್ ನಿಂದ ಸುಮಾರು 10 ಕಿ. ಮೀ ದೂರದಲ್ಲಿದೆ. ಇದೊಂದು ಗಾಳ ಹಾಕುವವರ (ಮೀನುಗಾರರ) ಸ್ವರ್ಗ ಎಂದೇ ಕರೆಯಲ್ಪಟ್ಟಿದೆ. ಈ ಸುಂದರ ಪಾಳೆಯವು (ಹ್ಯಾಮ್ಲೆಟ್) ಸಮುದ್ರ ಮಟ್ಟದಿಂದ 1635 ಮೀಟರ್ ಎತ್ತರದಲ್ಲಿದೆ. ಇದು ಆಹ್ಲಾದಕರ ವಾತಾವರಣ ಮತ್ತು ಒಂದು ಮೋಡಿಮಾಡುವ ಸರೋವರವನ್ನು ಹೊಂದಿದ್ದು, ಮೀನುಗಾರಿಕೆಯನ್ನು ಆನಂದಿಸುವ ಜನರ ನಡುವೆ ಹೆಸರುವಾಸಿಯಾಗಿದೆ. ಖುರ್ಪಾತಾಲ್ 19 ನೇ ಶತಮಾನದ ತನಕ ಕಬ್ಬಿಣದ ಉಪಕರಣಗಳು ಉತ್ಪಾದನೆಯಲ್ಲಿ ಪ್ರಸಿದ್ಧವಾಗಿತ್ತು. ಈಗ ತನ್ನ ಹಸಿರು ತರಕಾರಿ ಬೆಳೆಗೆ ಹೆಸರುವಾಸಿಯಾಗಿದೆ.

ನೈನಿತಾಲ್ ಚಿತ್ರಗಳು, ಖುರ್ಪಾತಾಲ್
Image source:Wikipedia
Please Wait while comments are loading...