Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ತ್ರಿಲೋಕಪುರ್

ತ್ರಿಲೋಕಪುರ್, ನಹಾನ್

2

ಧರ್ಮಶಾಲಾದಿಂದ 41 ಕಿ.ಮೀ ದೂರದಲ್ಲಿ ನೆಲೆಸಿರುವ ತ್ರಿಲೋಕಪುರ್ ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆ. ಪ್ರವಾಸಿಗರು ಇಲ್ಲಿ ಮಹಾಮಾಯಾ ಬಾಲ ಸುಂದರಿ ದೇವಸ್ಥಾನದ ಜೊತೆಗೆ, ನೈಸರ್ಗಿಕವಾಗಿ ನಿರ್ಮಿತವಾದಂತಹ ಗುಹೆಗಳನ್ನೂ ವೀಕ್ಷಿಸಬಹುದು. ಈ ಗುಹೆಗಳು ಪರಶಿವನಿಗೆ ಸಮರ್ಪಿತವಾಗಿವೆ. ಮಾರ್ಚ್ ಹಾಗು ಸೆಪ್ಟಂಬರ್ ತಿಂಗಳುಗಳಲ್ಲಿ ಉತ್ಸವವೊಂದನ್ನು ಇಲ್ಲಿ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಲಾಭದಾಯಕ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat