Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ತ್ರಿಲೋಕಪುರ ದೇವಸ್ಥಾನ

ತ್ರಿಲೋಕಪುರ ದೇವಸ್ಥಾನ, ನಹಾನ್

2

ತ್ರಿಲೋಕಪುರ ದೇವಸ್ಥಾನವು ನಹಾನ್‌ ಸಮೀಪದಲ್ಲಿರುವ ತ್ರಿಲೋಕಪುರ ಪಟ್ಟಣದಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು ನಹಾನ್‌ನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಕಲ್ಕಾ-ಅಂಬಾಲಾ ಹೆದ್ದಾರಿಯಲ್ಲಿ 6 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ರಾಜಾ ದೀಪ ಪ್ರಕಾಶರು 1573 ರಲ್ಲಿ ನಿರ್ಮಿಸಿದ್ದರು. ಮಹಾಮಾಯ ಬಾಲ ಸುಂದರಿಗೆ ಈ ದೇವಸ್ಥಾನವನ್ನು ಅರ್ಪಿಸಲಾಗಿದೆ. ಉತ್ತರ ಭಾರತದ ಎಲ್ಲೆಡೆಯಿಂದ, ಅದರಲ್ಲೂ ಹರ್ಯಾಣ ಮತ್ತು ಹಿಮಾಚಲ ಪ್ರದೇಶದೆಲ್ಲೆಡೆಯಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.

ನವರಾತ್ರಿಯ ಅವಧಿಯಲ್ಲಿ ಅಂದರೆ ಏಪ್ರಿಲ್‌ನಿಂದ ಅಕ್ಟೋಬರಿನ ಅವಧಿಯಲ್ಲಿ ಇಲ್ಲಿ ಹಬ್ಬ ನಡೆಯುತ್ತದೆ. ಈ ಹಬ್ಬದಲ್ಲಿ ಮಹಾಮಾಯೆ ಬಾಲ ಸುಂದರಿಯ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಐತಿಹ್ಯಗಳ ಪ್ರಕಾರ, ಈ ದೇವಿಯು ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕವಾಗಿದ್ದಾಳೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri