Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು » ಮಾರ್ಖಂಡ

ಮಾರ್ಖಂಡ, ನಾಗ್ಪುರ್

1

ಮಹಾಜ್ಞಾನಿ ಮಾರ್ಖಂಡೇಯ ಹೆಸರಲ್ಲಿ ಈ ಮಾರ್ಖಂಡ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದು 24 ದೇವಸ್ಥಾನಗಳ ಒಂದು ಗುಂಪು. ಖುಜುರಾಹೋ ದೇವಸ್ಥಾನಗಳ ರಚನೆಯನ್ನು ಈ ದೇವಸ್ಥಾನಗಳು ಹೋಲುತ್ತವೆ. ನಾಗ್ಪುರದ ಸಮೀಪದಲ್ಲಿರುವ ವೈನಗಂಗಾ ನದಿಯ ದಡದಲ್ಲಿರುವ ಸಣ್ಣ ಪಟ್ಟಣದಲ್ಲಿ ಈ ದೇವಸ್ಥಾನವಿದೆ.

ಈ ಧಾರ್ಮಿಕ ಕೇಂದ್ರವು ಶಿವ ಲಿಂಗದಿಂದಾಗಿ ಜನಪ್ರಿಯವಾಗಿದೆ. ವಿವಿಧ ಆಕರ್ಷಣೆಗಳು, ತಿಂಡಿಗಳು ಮತ್ತು ಮ್ಯೂಸಿಯಂನಿಂದಾಗಿ ಪ್ರವಾಸಿಗರಿಗೆ ಇಷ್ಟವಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat