Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು
  • 01ಸೀತಾಬುಲ್ಡಿ ಕೋಟೆ

    ಸೀತಾಬುಲ್ಡಿ ಕೋಟೆ

    ಸೀತಾಬುಲ್ಡಿ ಕೋಟೆಯು ನಾಗ್ಪುರ ನಗರದ ಪ್ರಮುಖ ಆಕರ್ಷಣೆಯ ಸ್ಥಳ. ಭಾರತೀಯ ಇತಿಹಾಸಕ್ಕೆ ಇದು ಪ್ರಮುಖ ಮೈಲಿಗಲ್ಲು. ಅವಳಿ ಬೆಟ್ಟಗಳ ಮಧ್ಯೆ ಈ ಕೋಟೆಯನ್ನು ನಿರ್ಮಿಸಲಾಗಿದೆ.

    1857ರಲ್ಲಿ ಈ ಕೋಟೆಯನ್ನು ಒಬ್ಬ ಬ್ರಿಟಿಷ್‌ ಅಧಿಕಾರಿ ನಿರ್ಮಿಸಿದ ಎನ್ನಲಾಗಿದೆ. ಯುದ್ಧದಲ್ಲಿ ಮೃತಪಟ್ಟ ಯೋಧರಿಗೆ ಈ ಕೋಟೆ ನೆನಪಿನ...

    + ಹೆಚ್ಚಿಗೆ ಓದಿ
  • 02ಅಂಬಜಾರಿ ಕೆರೆ

    ಅಂಬಜಾರಿ ಕೆರೆ

    ನಾಗ್ಪುರದಲ್ಲಿನ ಪ್ರಮುಖ ಆಕರ್ಷಕ ಪ್ರದೇಶಗಳಲ್ಲಿ ಅಂಬಜಾರಿ ಕೆರೆಯೂ ಒಂದು. ಸುಮಾರು 15 ಚದರ ಕಿಲೋಮೀಟರು ಪ್ರದೇಶದ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕೆರೆಯು ಉತ್ತಮ ರಜಾಕಾಲದ ತಾಣವಾಗಿದೆ.

    ಈ ಕೆರೆಯ ದಂಡೆಯ ಮೇಲೆ ಸುಂದರವಾದ ಗಾರ್ಡನ್ ಮತ್ತು ಸಂಗೀತ ಕಾರಂಜಿ ಕೂಡಾ ಇದೆ. ಮಕ್ಕಳ ಆಟಕ್ಕೆ ಇದು ಅತ್ಯುತ್ತಮ ತಾಣವಾಗಿದೆ....

    + ಹೆಚ್ಚಿಗೆ ಓದಿ
  • 03ದೀಕ್ಷಾ ಭೂಮಿ

    ನಾಗ್ಪುರದಲ್ಲಿರುವ ಬೌದ್ಧರಿಗೆ ದೀಕ್ಷಾ ಭೂಮಿಯು ಪವಿತ್ರವಾದ ಸ್ಥಳ. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಭೌದ್ಧ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಬೌದ್ಧ ಸ್ತೂಪಗಳಿದ್ದು, ಇದು ಸುಮಾರು 120  ಅಡಿ ಎತ್ತರವಿದೆ.

    ಡಾ.ಬಿ.ಆರ್.ಅಂಬೇಡ್ಕರರನ್ನು ಅನುಸರಿಸಿ ಸಾವಿರಾರು ದಲಿತರು ಬೌದ್ಧಮತಕ್ಕೆ ಮತಾಂತರವಾದ...

    + ಹೆಚ್ಚಿಗೆ ಓದಿ
  • 04ಡ್ರ್ಯಾಗನ್ ಅರಮನೆ ದೇವಸ್ಥಾನ

    ಡ್ರ್ಯಾಗನ್ ಅರಮನೆ ದೇವಸ್ಥಾನ

    ಡ್ರ್ಯಾಗನ್ ಅರಮನೆ ದೇವಸ್ಥಾನವು ಬಹಳ ದೊಡ್ಡದಾದ, ನಾಗ್ಪುರದಲ್ಲಿರುವ ಪ್ರಮುಖ ದೇವಸ್ಥಾನ. ಸುಮಾರು 10 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ತಲೆ ಎತ್ತಿ ನಿಂತಿದೆ. ನಾಗ್ಪುರದ ಸ್ಯಾಟಲೈಟ್ ಟೌನ್‌ ಕಂಪ್ಟೀಯಲ್ಲಿ ಇದೆ.  ಬೌದ್ಧ ಪ್ರಾರ್ಥನಾ ಮಂದಿರ ಕೂಡಾ ಇಲ್ಲಿದೆ. ಹಾಲ್‌ನ ಮೊದಲ ಮಹಡಿಯಲ್ಲಿ ದೊಡ್ಡದಾದ ಒಂದು...

    + ಹೆಚ್ಚಿಗೆ ಓದಿ
  • 05ಮಾರ್ಖಂಡ

    ಮಾರ್ಖಂಡ

    ಮಹಾಜ್ಞಾನಿ ಮಾರ್ಖಂಡೇಯ ಹೆಸರಲ್ಲಿ ಈ ಮಾರ್ಖಂಡ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದು 24 ದೇವಸ್ಥಾನಗಳ ಒಂದು ಗುಂಪು. ಖುಜುರಾಹೋ ದೇವಸ್ಥಾನಗಳ ರಚನೆಯನ್ನು ಈ ದೇವಸ್ಥಾನಗಳು ಹೋಲುತ್ತವೆ. ನಾಗ್ಪುರದ ಸಮೀಪದಲ್ಲಿರುವ ವೈನಗಂಗಾ ನದಿಯ ದಡದಲ್ಲಿರುವ ಸಣ್ಣ ಪಟ್ಟಣದಲ್ಲಿ ಈ ದೇವಸ್ಥಾನವಿದೆ.

    ಈ ಧಾರ್ಮಿಕ ಕೇಂದ್ರವು ಶಿವ...

    + ಹೆಚ್ಚಿಗೆ ಓದಿ
  • 06ರಾಮ್‌ಟೆಕ್

    ರಾಮ್‌ಟೆಕ್

    ರಾಮ್‌ಟೆಕ್‌ನ ಕೋಟೆಯ ಕತೆಗೆ ಐತಿಹಾಸಿಕ ಮಹತ್ವ ಇದೆ. ರಾಮ ದೇವನು ಇಲ್ಲಿ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ವಾಸಿಸಿದ್ದ ಎಂದು ಹೇಳಲಾಗಿದೆ.

    ಈ ದೇವಸ್ಥಾನವು ಸುಮಾರು ಆರು ಶತಮಾನಗಳಷ್ಟು ಹಳೆಯದು. ಕಾಳಿದಾಸನು ತನ್ನ ಮೇಘದೂತ ಕಾವ್ಯವನ್ನು ಇದೇ ಪ್ರದೇಶದಲ್ಲಿ ರಚಿಸಿದ ಎಂದು...

    + ಹೆಚ್ಚಿಗೆ ಓದಿ
  • 07ನವೆಗಾಂವ್‌ ಆಣೆಕಟ್ಟು

    ನವೆಗಾಂವ್‌ ಆಣೆಕಟ್ಟು

    ನಾಗ್ಪುರದ ವಿದರ್ಭ ಕಾಡಿನ ನಂತರ ಬರುವುದೇ ನವೆಗಾಂವ್ ಆಣೆಕಟ್ಟು. ಈ  ಆಣೆಕಟ್ಟನ್ನು ಕೋಲು ಪಟೇಲ್‌ ಕೊಹ್ಲಿ ಯು ಕಟ್ಟಿಸಿದ ಎಂದು ನಂಬಲಾಗಿದೆ.

    ಮುನ್ನೂರು ವರ್ಷಗಳ ಹಿಂದಿನ ಈ ಆಣೆಕಟ್ಟಿನ ಸಮೀಪ ಪಕ್ಷಿವೀಕ್ಷಕ ಡಾ. ಸಲೀಮ್‌ ಪಕ್ಷಿಧಾಮವನ್ನು ಕೂಡಾ ನಿರ್ಮಿಸಲಾಗಿದೆ. ಇಲ್ಲಿ ವಿವಿಧ ಪ್ರಾಣಿಗಳಾದ ಚೀತಾ,...

    + ಹೆಚ್ಚಿಗೆ ಓದಿ
  • 08ತೆಲಂಕಡಿ ಕೆರೆ

    ತೆಲಂಕಡಿ ಕೆರೆ

    ನಾಗ್ಪುರದ ಹೊರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತೇಲಂಕಡಿ ಕೆರೆಯು ಆಕರ್ಷಕವಾಗಿದೆ. ಒಂದು ಸುಂದರ ಸಂಜೆ ಕಳೆಯುವುದಕ್ಕೆ ಇದು ಸೂಕ್ತ ತಾಣ.

    ನದಿಯ ದಡದಲ್ಲಿ ಸುಂದರ ಮರಳಿನ ಜೊತೆ ರಜೆ ಕಳೆಯುವ ತಾಣವಾಗಿರುವ ಇಲ್ಲಿ, ಅಕ್ವೇರಿಯಂ ಮತ್ತು ಹಸಿರು ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ರಿಲ್ಯಾಕ್ಸ್ ಮಾಡಿಕೊಳ್ಳಲು ಇದು...

    + ಹೆಚ್ಚಿಗೆ ಓದಿ
  • 09ಶ್ರೀ ಪೋದ್ದಾರೇಶ್ವರ ರಾಮ ಮಂದಿರ

    ಶ್ರೀ ಪೋದ್ದಾರೇಶ್ವರ ರಾಮ ಮಂದಿರ

    ಶ್ರೀ ಪೋದ್ದಾರೇಶ್ವರ ರಾಮ ಮಂದಿರವನ್ನು 1923 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನ ಮರಳುಗಲ್ಲು ಮತ್ತು ಮಾರ್ಬಲ್‌ನಿಂದ ಮಾಡಲಾಗಿದೆ. ನಾಗ್ಪುರದ ಕೇಂದ್ರಭಾಗ ಅವೆನ್ಯೂ ರಸ್ತೆಯಲ್ಲಿ ಇದನ್ನು ನಿರ್ಮಿಸಲಾಗಿದೆ.

    ಈ ದೇವಸ್ಥಾನವನ್ನು ರಾಮಾಯಣದ ಪ್ರಮುಖ ದೇವರುಗಳಿಗೆ ಅರ್ಪಿಸಲಾಗಿದೆ ಹಾಗೂ ಸ್ಥಳೀಯರು ಇದನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu