Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ಡಾಗ್ಪೋ ಶೆಡ್ರುಪ್ಪಿಂಗ್‌ ಮಠ

ಡಾಗ್ಪೋ ಶೆಡ್ರುಪ್ಪಿಂಗ್‌ ಮಠ, ನಗ್ಗರ್

1

ಬಿಯಸ್ ನದಿಯ ಎಡ ದಂಡೆಯ ಪ್ರಶಾಂತವಾದ ಸ್ಥಳದಲ್ಲಿ ನಿರ್ಮಿಸಲಾಗಿರುವ ಡಾಗ್ಪೋ ಶೆಡ್ರುಪ್ಪಿಂಗ್ ಮಠ ಸನ್ಯಾಸಿಗಳ ಬೀಡಾಗಿದೆ. ಇದನ್ನು 2005 ನೇ ಇಸ್ವಿಯಲ್ಲಿ ದಲಾಯಿ ಲಾಮಾ ಉದ್ಘಾಟಿಸಿದ್ದಾರೆ. ಹಸಿರು ಕಣಿವೆಯ ನಡುವೆ ಇರುವ ಈ ಶ್ರದ್ಧಾ ಕೇಂದ್ರ ಕುಲ್ಲುವಿನಿಂದ ಕೇವಲ 10 ಕಿಲೋಮೀಟರ್ ಅಂತರದಲ್ಲಿರುವುದುರಿಂದ ಸುಲಭವಾಗಿ ಭೇಟಿ ನೀಡಬಹುದಾಗಿದೆ. ಟಿಬೇಟಿಯನ್ ಸನ್ಯಾಸಿಗಳ ಜೀವನಕ್ರಮದ ಒಳನೋಟವನ್ನು ಇಲ್ಲಿ ಹತ್ತಿರದಿಂದ ಕಾಣಬಹುದಾಗಿದೆ. ಈ ಮಠದಲ್ಲಿ  ಬುದ್ಧನ ಗಿಲ್ಡೆಡ್ ವರ್ಣಚಿತ್ರಗಳನ್ನು ಆಸ್ವಾದಿಸಬಹುದು. ಬುದ್ಧನ ಸಂದೇಶಗಳನ್ನು ಸಾರುವ ‘ಥಂಕಾಸ್’ ಎಂಬ ವಿಶೇಷವಾದ ರೇಷ್ಮೆಯ ಕಲಾಕೃತಿಗಳು ಕೂಡ ನಿಮ್ಮನ್ನು ಸೆಳೆಯುತ್ತವೆ. ಬುದ್ಧನ ಜ್ಞಾನೋದಯ ಮತ್ತು ಬೌದ್ಧ ಮಾರ್ಗಗಳ ಅನುಭವಕ್ಕಾಗಿ ಈ ಮಠವನ್ನು ದಲಾಯಿ ಲಾಮಾರಿಗೆ ಅರ್ಪಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun