Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಪಟ್ಟಿನಂ » ಆಕರ್ಷಣೆಗಳು » ಸೌಂದರ್ಯರಾಜಾ ಪೆರುಮಾಳ್ ದೇವಾಲಯ

ಸೌಂದರ್ಯರಾಜಾ ಪೆರುಮಾಳ್ ದೇವಾಲಯ, ನಾಗಪಟ್ಟಿನಂ

1

ನಾಗಪಟ್ಟಿನಂ ಪಟ್ಟಣದ ಮಧ್ಯ ಭಾಗದಲ್ಲೆ ನೆಲೆಸಿದೆ ಈ ಸುಂದರ ಹಾಗು ಪ್ರಸಿದ್ಧ ಸೌಂದರ್ಯರಾಜಾ ಪೆರುಮಾಳ್ ದೇವಾಲಯ. ವಿಷ್ಣುವಿನ ಅವತಾರವಾದ ಸೌಂದರ್ಯರಾಜನಿಗೆ ಈ ದೇವಾಲಯ ಸಮರ್ಪಿತವಾಗಿದೆ. ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಈ ಪುರಾತನ ದೇವಾಲಯದ ವಿಗ್ರಹಗಳು ಬಂಗಾರ ಹಾಗು ಪಚ್ಚೆಗಳಿಂದ ಸಿಂಗರಿಸಲ್ಪಟ್ಟಿವೆ. ದಂಪತಿ ಸಮೇತ ಆದಿಶೇಷ ಹಾಗು ಇತರೆ ಸರ್ಪದೇವತೆಗಳ ವಿಗ್ರಹಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ದೇವಾಲಯದ ರಾಜಗೋಪುರವು 70 ಅಡಿ ಎತ್ತರವಾಗಿದ್ದು, ಸುಂದರವಾದ ನಾಲ್ಕು ಖಂಬಗಳ ಮಂಟಪವು ಕಣ್ಮನ ಸೆಳೆಯುತ್ತದೆ. ದೇವಾಲಯದ ಇತರೆ ಆಕರ್ಷಣೆಗಳೆಂದರೆ, ಪವಿತ್ರ ನೀರಿನ ಮೂಲವಾದ ಸೌಂದರ್ಯ ಪುಷ್ಕರಂಜ್ ಮತ್ತು ವಸಂತ ಮಂಟಪಂ. ವಾಸ್ತುಶಿಲ್ಪ ಹಾಗು ಐತಿಹಾಸಿಕ ದೃಷ್ಟಿಯಿಂದ ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ವಿಷ್ಣು ಭಕ್ತರಂತೂ ಭೇಟಿ ನೀಡಲೆ ಬೇಕಾದ ಗುಡಿ ಇದೆಂದು ಹೇಳಿದರೆ ಅತಿಶಯೋಕ್ತಿಯೆನಲ್ಲ. 

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed