Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಪಟ್ಟಿನಂ » ಆಕರ್ಷಣೆಗಳು » ಕಾಯಾರೋಹಣಸ್ವಾಮಿ ದೇವಾಲಯ

ಕಾಯಾರೋಹಣಸ್ವಾಮಿ ದೇವಾಲಯ, ನಾಗಪಟ್ಟಿನಂ

2

ಶಿವನಿಗೆ ಮುಡಿಪಾಗಿರುವ ತಮಿಳುನಾಡಿನ ಈ ಜನಪ್ರಿಯ ಪುರಾತನ ದೇವಾಲಯವನ್ನು ನೀಲಾಯದಾಕ್ಷಿ ಎಂದೂ ಸಹ ಕರೆಯಲಾಗುತ್ತದೆ. ದೇವಾಲಯದ ಆವರಣದಲ್ಲಿ ಶಿವ ಹಾಗು ನೀಲಾಯದಾಕ್ಷಿಯರ ವಿಗ್ರಹಗಳನ್ನು ಕಾಣಬಹುದು. ಪುಂಡರಿಯು ಇಲ್ಲಿಯೆ ಶಿವನ ದರುಶನ ಪಡೆದು ಮೋಕ್ಷ ಹೊಂದಿದರು ಎಂದು ನಂಬಲಾಗುತ್ತದೆ. ಅಷ್ಟೆ ಅಲ್ಲ, ಮರಣಿಸಿದವರು ಕೂಡ ಈ ದೇವಾಲಯದಲ್ಲಿ ಮೋಕ್ಷ ಹೊಂದುತ್ತಾರೆ ಎಂದು ನಂಬಲಾಗಿದೆ. ಕಳೆಬರವನ್ನು ದೇವಾಲಯದಲ್ಲಿ ದೊರೆಯುವ ಪವಿತ್ರ ಬಟ್ಟೆಯಿಂದು ಮುಚ್ಚಲಾಗುತ್ತದೆ ಹಾಗು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ಒಂದು ವಿಧಾನದಿಂದ ಪ್ರಾಣ ತ್ಯಜಿಸಿದವರು ಮೋಕ್ಷವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun