Search
  • Follow NativePlanet
Share
ಮುಖಪುಟ » ಸ್ಥಳಗಳು » ನಾದೌನ್ » ಆಕರ್ಷಣೆಗಳು » ಪೀರ್‌-ಸಾಹೆಬ್‌ ಸಮಾಧಿ

ಪೀರ್‌-ಸಾಹೆಬ್‌ ಸಮಾಧಿ, ನಾದೌನ್

1

ನಾದೌನ್‌ನಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಭರ್ಮೊತಿ ಹಳ್ಳಿಯಲ್ಲಿರುವ ಪೀರ್‌-ಸಾಹೇಬ್‌ ಸಮಾಧಿ‌. ಇತಿಹಾಸದ ಪ್ರಕಾರ, ಇಲ್ಲಿನ ಜನಪ್ರಿಯ ಸಂತರಾದ ಸೈ ಫಜಲ್‌ ಶಾಹ್‌ ಅವರು ತಮ್ಮ ಹಲವು ಪವಾಡಗಳಿಂದಾಗಿ ಜನಪ್ರಿಯರಾಗಿದ್ದರು. ಈ ಸ್ಮಾರಕವನ್ನು ಅವರ ನೆನಪಿಗಾಗಿ ಕಟೋಚ್‌ ರಾಜ ಸಂಸಾರ್‌ ಚಂದ್‌ ನಿರ್ಮಿಸಿದ್ದ. ಈ ರಾಜನೂ ಕೂಡಾ ಸಂತರ ಪವಾಡಗಳಿಗೆ ಮರುಳಾಗಿದ್ದ.

ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾಘ ಮಾಸದಂದು ಅಥವಾ ಫೆಬ್ರುವರಿ 2 ರಂದು ಅವರ ನೆನಪಿಗಾಗಿ ಬೃಹತ್‌ ಪ್ರಮಾಣದ ಭಂಡಾರವನ್ನು ತೆರೆಯಲಾಗುತ್ತದೆ ಅಂದರೆ ಊಟವನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಕುಸ್ತಿಯೂ ಕೂಡಾ ನಡೆಯುತ್ತದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed