Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಜಫರ್ ನಗರ್ » ಆಕರ್ಷಣೆಗಳು » ವಹೇಲ್ನ

ವಹೇಲ್ನ, ಮುಜಫರ್ ನಗರ್

1

ವಹೇಲ್ನ ಎಂಬುದು ಮುಜಫರ್ ನಗರದ ಹೊರವಲಯದಲ್ಲಿರುವ ಒಂದು ಚಿಕ್ಕ ಗ್ರಾಮವಾಗಿದೆ.  ಈ ಗ್ರಾಮವು, ಕಬ್ಬಿಣದ ಕಾರ್ಖಾನೆ ಹಾಗೂ ಅಪಾರವಾದ ಕಬ್ಬಿನ ಬೆಳೆಗೆ ಪ್ರಸಿದ್ಧವಾಗಿದೆ.  ಮಾತ್ರವಲ್ಲದೇ, ಇಲ್ಲಿ ಜೈನ ಮಂದಿರ್, ಶಿವ್ ಮಂದಿರ್, ಮತ್ತು ಮಸೀದಿಯಂತಹ ಅನೇಕ, ಪ್ರಮುಖ ಧಾರ್ಮಿಕ ಕೇಂದ್ರಗಳಿದ್ದು, ಇವುಗಳನ್ನು ಒಂದೇ ಗೋಡೆಯು ಪ್ರತ್ಯೇಕಿಸುತ್ತದೆ.  ಹಿಂದೂ ಮತ್ತು ಮುಸ್ಲಿಮರು ಶಾಂತಿ, ಸಹಬಾಳ್ವೆಯಿoದಿರುವ ಕೆಲವೇ ಸ್ಥಳಗಳಲ್ಲಿ ಇದೂ ಸಹ ಒಂದಾಗಿದ್ದು, ಐತಿಹಾಸಿಕ ಮಹತ್ವ ಪಡೆದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat