Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ತಪೋವನ

ತಪೋವನ, ಮಸ್ಸೂರಿ

1

ಇದು ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ ಇರುವ ಒಂದು ಆಕರ್ಷಕವಾದ ಸ್ಥಳವಾಗಿದೆ. ಗಂಗೆ ನದಿಯ ದಡದಲ್ಲಿ ಇರುವ ಈ ಪ್ರದೇಶ ಸುತ್ತಲಿನ ಹಸಿರು ವನದಿಂದ ಆವೃತ್ತವಾಗಿದೆ. ಭಾರತದ ಒಂದು ಪ್ರಮುಖ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಗುರು ದ್ರೋಣಾಚಾರ್ಯರು ತಮ್ಮ ತಪಸ್ಸನ್ನು ಇಲ್ಲೇ ಕೈಗೊಂಡರು ಎಂದು ಹೇಳಲಾಗುತ್ತದೆ. ಅವರ ಆಶ್ರಮ ಈ ತಪೋವನದ ಬಳಿಯಲ್ಲೇ ಸ್ಥಿತವಾಗಿತ್ತು ಎಂಬ ಪ್ರತೀತಿ ಇದೆ. ಈಗ ಈ ತಪೋವನವು ಹಲವು ಸನ್ಯಾಸಿಗಳು ಮತ್ತು ಆಶ್ರಮಗಳಿಗೆ ಪ್ರಸಿದ್ಧವಾಗಿದೆ. ಇದು ಹಲವಾರು ಧಾರ್ಮಿಕ ವಿಧಿವಿಧಾನಗಳಿಗೂ ಮಹತ್ವದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri