Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಲೈಬ್ರೈರಿ ಬಜಾರ್

ಲೈಬ್ರೈರಿ ಬಜಾರ್, ಮಸ್ಸೂರಿ

2

ಹಳೆಯ ಗ್ರಂಥಾಲಯಕ್ಕೆ ಸಮೀಪವಿರುವ ಲೈಬ್ರರಿ ಬಜಾರ್, ಗಾಂಧಿ ಚೌಕ್ ಎಂದೂ ಹೆಸರುವಾಸಿ. ವಿಕ್ಟೋರಿಯನ್ ಶೈಲಿಯಲ್ಲಿ ಕಟ್ಟಲಾದ ಈ ಕಟ್ಟಡವು ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ‘ಬ್ಯಾಂಡ್ ಸ್ಟಾಂಡ್’ ಇಲ್ಲಿ ಜನರು ಹಳೆಯ ಹಾಡುಗಳನ್ನು ಕೇಳಬಹುದಾಗಿದೆ. ಇಲ್ಲಿನ ಗಾಂಧಿ ಚೌಕ್ ಮಹಾತ್ಮಾ ಗಾಂಧಿಯ ಪುತ್ಥಳಿಗೆ ಪ್ರಸಿದ್ಧವಾಗಿದೆ. ಇದು ಬಜಾರ್ ನ ಒಂದು ಬದಿಯಲ್ಲಿದೆ. ವೃತ್ತಾಕಾರವಾಗಿ ರಚಿತವಾಗಿರುವ ಹಲವು ಅಂಗಡಿಗಳು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat