Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಝಾರಿಪಾನಿ ಜಲಪಾತ

ಝಾರಿಪಾನಿ ಜಲಪಾತ, ಮಸ್ಸೂರಿ

1

ಝಾರಿಪಾನಿ ಹಳ್ಳಿಯ ಸಮೀಪದಲ್ಲಿರುವ, ಮಸ್ಸೂರಿಯಿಂದ ಸುಮಾರು 7 ಕಿ. ಮೀ ದೂರದಲ್ಲಿರುವ ಝಾರಿಪಾನಿ ಜಲಪಾತ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಸೈಂಟ್ ಜಾರ್ಜ್ಸ್, ದಿ ಓಕ್ ಗ್ರೂವ್ ಮತ್ತು ವೈನ್ ಬರ್ಗ ಆಲನ್ ಗಳಿಗೆ ಈ ಜಲಪಾತ ಬಹಳ ಸಮೀಪದಲ್ಲಿದೆ. ಪಿಕ್ ನಿಕ್ ಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆಯಲ್ಲದೆ ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸಿ ಗಳಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.

ವಿಧ ವಿಧದ ಹೂವುಗಳು, ಸಸ್ಯಗಳು, ಪೊದೆಗಳೊಂದಿಗೆ ಆವೃತವಾದ ಈ ಸ್ಥಳದಿಂದ ಶಿವಾಲಿಕ್ ಶ್ರೇಣಿಯ ಅದ್ಭುತವಾದ ದೃಶ್ಯ ಕಾಣುತ್ತದೆ. ಡೂನ್ ಕಣಿವೆ ಮತ್ತು ಮೆಟ್ಟಿಲು ಮೆಟ್ಟಿಲಾದ ನೆಲ ಇದರ ಇನ್ನೊಂದು ಬದಿಗೆ ಇದೆ. ಝಾರಿಪಾನಿ ಹಳ್ಳಿಯಿಂದ ಬಸ್ಸುಗಳು ಮತ್ತು ಆಟೋ ರಿಕ್ಷಾಗಳು ಈ ಜಲಪಾತದ ತನಕ ನಿಮ್ಮನ್ನು ಕೊಂಡೊಯ್ಯುತ್ತವೆ. ಚಾರಣ ಪ್ರಿಯರು 2 ಕಿ.ಮೀ ನಡೆಯುವ ಮೂಲಕವೂ ಇಲ್ಲಿಗೆ ತಲುಪಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri